ಗಂಡನನ್ನು ಕಳೆದುಕೊಂಡ ಒಂದೇ ದಿನಕ್ಕೆ ಮಾಲಾಶ್ರೀ ಅವರ ಸ್ಥಿತಿ ಏನಾಗಿದೆ ಗೊತ್ತಾ?

ನಟಿ ಮಾಲಾಶ್ರೀ ಅವರ ಬದುಕಿನಲ್ಲಿ ನಿಜಕ್ಕೂ ದೊಡ್ಡ ದುರಂತವೊಂದು ಸಂಭವಿಸಿದೆ. ಪತಿ ರಾಮು ಅವರ ನಿಧನದಿಂದಾಗಿ ಭರಿಸಲಾರದ ನಷ್ಟವನ್ನು ಅವರು ಅನುಭವಿಸುತ್ತಿದ್ದಾರೆ. ನಟಿ ಮಾಲಾಶ್ರೀ ಅವರು ಈ ಮೊದಲು ಒಬ್ಬ ವ್ಯಕ್ತಿಯನ್ನು ಪ್ರೀತಿಸಿ, ಮೋಸ ಹೋಗಿದ್ದರು. ಇದರಿಂದ ಸಾಕಷ್ಟು ನೋವನ್ನು ನಟಿ ಮಾಲಾಶ್ರೀ ಅವರು ಅನುಭವಿಸಿದ್ದರು. ಇದಾದ ಬಳಿಕ ರಾಮು ಅವರು ಜೀವನಪರ್ಯಂತ ಜೊತೆಗೇ ಇರುವುದಾಗಿ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ವಿಧಿಯ ಮನೋಭಿಲಾಷೆ ಬೇರೆಯೇ ಆಗಿತ್ತು. ನಿರ್ಮಾಪಕ ರಾಮು ಅವರು ಇತ್ತೀಚೆಗೆ ಕೊರೊನಾ ಪಾಸಿಟಿವ್… Continue reading ಗಂಡನನ್ನು ಕಳೆದುಕೊಂಡ ಒಂದೇ ದಿನಕ್ಕೆ ಮಾಲಾಶ್ರೀ ಅವರ ಸ್ಥಿತಿ ಏನಾಗಿದೆ ಗೊತ್ತಾ?

ಜೊತೆ ಜೊತೆಯಲು ಪುಷ್ಪ ಅವರ ಶಾಕಿಂಗ್ ರಹಸ್ಯ ಬಯಲು

ಕೆಲವೊಮ್ಮೆ ಲಕ್ ಹೇಗೆ ಖುಲಾಯಿಸುತ್ತದೆ ಎಂಬುದು ಗೊತ್ತಾಗುವುದಿಲ್ಲ. ನಾವು ಅಂದುಕೊಳ್ಳುವದೇ ಒಂದು ಆಗುವುದು ಮತ್ತೊಂದು. ಹೌದು ಸಾಕಷ್ಟು ನಟನಟಿಯರು ಹಿರಿತೆರೆಯಲ್ಲಿ ಯಶಸ್ವಿಯಾಗದವರು ಕಿರುತೆರೆಯಲ್ಲಿ ಭರ್ಜರಿ ಸಕ್ಸಸ್ ಆಗಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಜೊತೆ ಜೊತೆಯಲಿ ಧಾರವಾಹಿಯ ನಟ ಅನಿರುದ್ಧ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಷ್ಪ ಅಲಿಯಾಸ್ ಅಪೂರ್ವ ಶೇಯಸ್ ಅವರೇ ಸಾಕ್ಷಿ. ಅಪೂರ್ವ ಶ್ರೇಯಸ್ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಜೊತೆ ಜೊತೆಯಲಿ ಪುಷ್ಟ ಎಂದರೆ ಎಲ್ಲರೂ ಹೂಂಗುಡುತ್ತಾರೆ. ೧೯೮೦ರ ದಶಕದಲ್ಲಿ ಸಿನಿಮಾ ರಂಗಕ್ಕೆ… Continue reading ಜೊತೆ ಜೊತೆಯಲು ಪುಷ್ಪ ಅವರ ಶಾಕಿಂಗ್ ರಹಸ್ಯ ಬಯಲು

ಡಿಜಿಟಲ್ ಪೇಮೆಂಟ್ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲೇಬೇಡಿ, ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

ಇದು ಡಿಜಿಟಲ್ ಯುಗ. ಏನೇ ಆದರೂ, ಎಲ್ಲೇ ಹೋದರೂ ಆನ್ ಲೈನ್ ಪೇಮೆಂಟ್ ಮಾಡುವುದು ಸುಲಭ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಎಲ್ಲೆಡೆ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಅಲ್ಲದೇ, ನಾವು ಸಾಮಾನ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡಲು ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುತ್ತಲೇ ಇರುತ್ತೇವೆ. ಕ್ಯೂಆರ್ ಕೋಡ್ ಒಂದು ರೀತಿ ಬಾರ್ ಕೋಡ್ ರೀತಿ ಕೆಲಸ ಮಾಡುತ್ತದೆ. ಇದರಿಂದ ಮಾಹಿತಿಗಳೆಲ್ಲವನ್ನೂ ಸಂಗ್ರಹ ಮಾಡಲಾಗಿರುತ್ತದೆ. ಈ ಮೂಲಕವೂ ನಾವು ಹಣವನ್ನು ಪಾವತಿ ಮಾಡಬಹುದಾಗಿದೆ. ಜಗತ್ತಿನಲ್ಲಿ ಇಂದು ಕೊರೊನಾ ಹಾವಳಿ… Continue reading ಡಿಜಿಟಲ್ ಪೇಮೆಂಟ್ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲೇಬೇಡಿ, ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

Published
Categorized as National

ಚಕ್ರವರ್ತಿ ಫಸ್ಟ್ ಲವ್ ಚೆನ್ನೈ ವೇಶ್ಯಾಗೃಹದ ಕಥೆ

ಕನ್ನಡದಲ್ಲಿ ಬಿಗ್ ಬಾಸ್ ನ ೮ನೇ ಸೀಸನ್ ಚಾಲ್ತಿಯಲ್ಲಿದೆ. ಈ ವೇಳೆ ಮನೆಯಲ್ಲಿರುವ ಸದಸ್ಯರು ಪರಸ್ಪರ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಪು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಲ್ಲದೇ, ತಮ್ಮ ಆಪ್ತರೊಂದಿಗೆ ತಮ್ಮ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇದು ಸಹಜವೂ ಹೌದು. ಏಕೆಂದರೆ ಮನುಷ್ಯ ಸಂಘಜೀವಿ. ತನ್ನವರೊಂದಿಗೆ ಒಡನಾಟ ಇಟ್ಟುಕೊಳ್ಳಲು ಇಷ್ಟಪಡುತ್ತಾನೆ. ಬಿಗ್ ಬಾಸ್ ಮನೆಯಲ್ಲಿರುವ ಚಕ್ರವರ್ತಿ ಚಂದ್ರಚೂಡ್ ಅವರು ತಮ್ಮ ಬದುಕಿನ ಕತೆಯನ್ನು ತೆರೆದಿಟ್ಟಿದ್ದಾರೆ. ಅವರೇ ಹೇಳಿಕೊಂಡಿರುವಂತೆ, ನನ್ನನ್ನು ಬಾಲ ಅಪರಾಧಿ ಎಂದು ಗುರುತಿಸಲಾಗಿತ್ತು. ಚೆನ್ನೈಗೆ ಹೋಗಿದ್ದಾಗ,… Continue reading ಚಕ್ರವರ್ತಿ ಫಸ್ಟ್ ಲವ್ ಚೆನ್ನೈ ವೇಶ್ಯಾಗೃಹದ ಕಥೆ

ಡಿಕೆ ಶಿವಕುಮಾರ್… ನಾನು ಅದೇ ಊರಿಂದ ಬಂದವನು… ಡೈರೆಕ್ಟರ್ ಗುರುಪ್ರಸಾದ್

ಕನ್ನಡ ಚಿತ್ರರಂಗದ ನಿರ್ದೇಶಕ, ನಟ ಗುರುಪ್ರಸಾದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರು ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದಾರೆ. ಒಂದು ವೇಳೆ ನಾನೇದರೂ ಸಾವನ್ನಪ್ಪಿದರೆ ಅದಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಅವರ ಅವರ ಮಗ ವಿಜಯೇಂದ್ರ ಅವರೇ ಕಾರಣ ಎಂದು ಬರೆದಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗಾದರೆ ಅವರು ಆ ವೀಡಿಯೋದಲ್ಲಿ ಏನನ್ನು ಹೇಳಿದ್ದಾರೆ ಗೊತ್ತಾ? ಅದನ್ನು ಕೇಳಿದರೆ ನಿಮಗೂ ಶಾಕ್ ಆಗುತ್ತದೆ.… Continue reading ಡಿಕೆ ಶಿವಕುಮಾರ್… ನಾನು ಅದೇ ಊರಿಂದ ಬಂದವನು… ಡೈರೆಕ್ಟರ್ ಗುರುಪ್ರಸಾದ್

ನಾವಿಬ್ರೂ ದುಡ್ಡು ತಗೊಂದು ಚಿತಾಗಾರದಲ್ಲಿ ಆಕ್ಟಿಂಗ್ ಮಾಡಿದ್ದಂತೆ

ಕಿರುತೆರೆ ಹಾಗೂ ಹಿರಿತೆರೆ ಕಲಾವಿದ ದಂಪತಿ ಸುನೇತ್ರಾ ಮತ್ತು ರಮೇಶ್ ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ಕೊರನಾ ಸಂಬಂಧ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಕಳೆದ ಎರಡು – ಮೂರು ದಿನಗಳಿಂದ ಈ ದಂಪತಿಗಳು ಸುದ್ದಿಯಲ್ಲಿರುವುದು ನಿಮಗೆ ತಿಳಿದೇ ಇದೆ. ಏಕೆಂದರೆ ನಟಿ ಸುನೇತ್ರಾ ಪಂಡಿತ್ ಅವರ ಸಹೋದರಿ ಕೊರೊನಾ ಪಾಸಿಟಿವ್ ಆಗಿ ಸೂಕ್ತ ಚಿಕಿತ್ಸೆ ಇಲ್ಲಿದೇ ಸಾವನ್ನಪ್ಪಿದ್ದರು. ಆ ಕಾರಣಕ್ಕಾಗಿ ಜನರಿಗೆ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸುವ ಹಾಗೂ ಬೆಂಗಳೂರಿನ ಆಸ್ಪತ್ರೆಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ನೀಡುತ್ತಿದ್ದಾರೆ. ಸುನೇತ್ರಾ… Continue reading ನಾವಿಬ್ರೂ ದುಡ್ಡು ತಗೊಂದು ಚಿತಾಗಾರದಲ್ಲಿ ಆಕ್ಟಿಂಗ್ ಮಾಡಿದ್ದಂತೆ

ಸಾರಿ ಟು ದಿವ್ಯಾ ಸುರೇಶ್

ಬಿಗ್ ಬಾಸ್ ಮನೆಯಲ್ಲಿ ಇದ್ದದ್ದು ನಾನು ಹಾಡುಗಳನ್ನು ಹೇಳುತ್ತೇನೆ, ಹಾಡುಗಳನ್ನು ಕಂಪೋಸ್ ಮಾಡುತ್ತೇನೆ ಎಂಬ ಕಾರಣಕ್ಕಾಗಿಯೇ, ಹೊರತು ಬೇರೆ ಕಾರಣವಿಲ್ಲ. ಅಷ್ಟರಮಟ್ಟಿಗೆ ನನಗೆ ಬಹಳ ಖುಷಿ ಇದೆ. ಅಲ್ಲದೇ, ನಾನು ಅಲ್ಲಿದ್ದಷ್ಟು ದಿನವೂ ನನ್ನ ಹಾಡು ಸಾಕಷ್ಟು ನರಿಗೆ ತಲುಪಿದೆ. ಅದಕ್ಕಾಗಿ ನಾನು ಬಿಗ್ ಬಾಸ್ ಮನೆಗೆ ನಾನು ಸಾಕಷ್ಟು ಋಣಿಯಾಗಿದ್ದೇನೆ. ನಾನು ಹಾಡುವುದು, ಹಾಡನ್ನು ಹೆಚ್ಚು ಹೆಚ್ಚು ಪ್ರಾಕ್ಟೀಸ್ ಮಾಡುತ್ತಿದ್ದರಿಂದ ದಿವ್ಯಾ ಸುರೇಶ್ ಅವರ ಮಧ್ಯೆ ಸಂಬಂಧ ಬಿಟ್ಟು ಹೋಗಿದ್ದಲ್ಲ. ಆ ವೇಳೆಗೆ ಅವರಿಗೆ ಅನ್ನಿಸಿದ… Continue reading ಸಾರಿ ಟು ದಿವ್ಯಾ ಸುರೇಶ್

ಅರವಿಂದ್ ಮತ್ತು ದಿವ್ಯಾ ಅವರ ಸಂಬಂಧ ಸ್ನೇಹಕ್ಕೂ ಮೀರಿದ್ದು

ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದ ವಿಶ್ವನಾಥ್ ರವೀಂದ್ರ ಹಾವೇರಿ ಅವರು ಮಾಧ್ಯಮಗೊಂದಿಗೆ ಮಾತಿಗೆ ಸಿಕ್ಕಾಗ ಬಿಗ್ ಬಾಸ್ ಮನೆಯ ತಮ್ಮ ಅನುಭವಗಳು ಹಾಗೂ ಇತರ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಫೈನಲ್ ಹಂತಕ್ಕೆ ಯಾರ್ಯಾರು ಬರಲಿದ್ದಾರೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ವಾರದಿಂದ ವಾರಕ್ಕೆ ಯಾವ ತಿರುವನ್ನು ಬೇಕಾದರೂ ಪಡೆದುಕೊಳ್ಳಬಹುದು. ಹಾಗಾಗಿ ಈಗಲೇ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ವಿಶ್ವನಾಥ್. ಬಿಗ್ ಬಾಸ್ ಮನೆಯಲ್ಲಿ… Continue reading ಅರವಿಂದ್ ಮತ್ತು ದಿವ್ಯಾ ಅವರ ಸಂಬಂಧ ಸ್ನೇಹಕ್ಕೂ ಮೀರಿದ್ದು

ಬಿಗ್ ಬಾಸ್ ಸೀಸನ್ ೮ರಲ್ಲಿ ಕುಚ್ ಕುಚ್ ಹೋತಾ ಹೈ

ಬಿಗ್ ಬಾಸ್ ಶುರುವಾದರೆ ಸಾಕು ಒಂದಲ್ಲಾ ಒಂದು ಲವ್ ಸ್ಟೋರಿ ರಿವೀಲ್ ಆಗುತ್ತದೆ. ಅದಕ್ಕೆ ಈ ಬಾರಿಯ ಬಿಗ್ ಬಾಸ್ ಕೂಡ ಹೊರತಲ್ಲ. ಬಿಗ್ ಬಾಸ್ ಪ್ರಾರಂಭವಾದಾಗಿನಿಂದಲೂ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಅವರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡಿತಲೇ ಇತ್ತು. ಅದು ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಆದರೆ ಈಗ ಸ್ವತಃ ದಿವ್ಯಾ ಸುರೇಶ್ ಅವರು ಸಿಕ್ಕಿ ಬೀಳೋದಲ್ಲದೇ ಮಂಜು ಪಾವಗಡ ಅವರನ್ನು ಸಿಕ್ಕಿಸಿಹಾಕಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಬೇಸರ,… Continue reading ಬಿಗ್ ಬಾಸ್ ಸೀಸನ್ ೮ರಲ್ಲಿ ಕುಚ್ ಕುಚ್ ಹೋತಾ ಹೈ

ರಾಜ್ ಕುಟುಂಬದ ಬಗ್ಗೆ ತಮಿಳು ನಟ ವಿವೇಕ್ ಮಾತು

ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿ ನಿಧನ ಹೊಂದಿದ ತಮಿಳು ಭಾಷೆಯ ಖ್ಯಾತ ನಟ ವಿವೇಕ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಬೇಕು ಎಂಬ ಆಸೆ ಬಹಳವಾಗಿತ್ತು. ಮುಂದಿನ ದಿನಗಳಲ್ಲಿ ಡಾ. ರಾಜ್ ಕುಟುಂಬದವರೊಂದಿಗೆ ಅಭಿನಯ ಮಾಡಬೇಕು ಅದಕ್ಕಾಗಿ ಒಂದು ಸೂಕ್ತ ಕಥೆಯನ್ನು ತಯಾರಿಸಿಕೊಳ್ಳುವಂತೆಯೂ ನಿರ್ದೇಶಕಿ ರೂಪ ಅಯ್ಯರ್ ಅವರೊಂದಿಗೆ ಹಂಚಿಕೊಂಡಿದ್ದರು. ಈ ಸಂಬಂಧ ನಿರ್ದೇಶಕಿ ರೂಪ ಅಯ್ಯರ್ ಅವರು ಸ್ವತಃ ಈ ಕುರಿತು ಮಾಧ್ಯಮಗಳೊಂದಿಗಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಚಿತ್ರದಲ್ಲಿ ಅಭಿನಯಿಸುವುದು ಮಾತ್ರವಲ್ಲ, ನಾನು ಕನ್ನಡ ಭಾಷೆಯನ್ನು ಕಲಿತು… Continue reading ರಾಜ್ ಕುಟುಂಬದ ಬಗ್ಗೆ ತಮಿಳು ನಟ ವಿವೇಕ್ ಮಾತು