Viral

ಭಾರತದ ವಿಚಿತ್ರ ಹೋಟೆಲ್ ಗಳು ,ಯಪ್ಪಾ ಹೀಗೆಲ್ಲಾ ಇರುತ್ತಾ ಗುರು ಒಂದು‌ ನಿಮಿಷ ಈ ವಿಡಿಯೋ ನೋಡಿ.

ಈ ವಿಷಯದಲ್ಲಿ ನಮ್ಮ ಭಾರತ ದೇಶದಲ್ಲಿರುವ ವಿಚಿತ್ರ ಹೋಟೆಲ್ಗಳ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ ಮೊದಲಿಗೆ ನೇಚರ್ ರೆಸ್ಟೋರೆಂಟ್ ಅಮದಾಬಾದ್ ಹೋಟೆಲ್ನಲ್ಲಿ ಕುಳಿತುಕೊಳ್ಳಲು ಇರುವುದಿಲ್ಲ ಅದರ ಬದಲು ಬಾತ್ರೂಮ್ ನ ಬಾಟಮ್ ಗಳನ್ನು ಬಳಸುತ್ತಾರೆ ಅಷ್ಟಲ್ಲದೇ ಹೋಟೆಲ್ನಲ್ಲಿ ಲೈಟು ಇರುವುದಿಲ್ಲ ಯಾವಾಗಲೂ ಕೂಡ ಕತ್ತಲೆ ಇರುತ್ತದೆ ಹಾಗೂ ನಿಮಗೆ ಏನೇ ಕೇಳಿದರೂ ಕೂಡ ಅಲ್ಲಿರುವ ಸಿಬ್ಬಂದಿಯ ಸಹಾಯ ಮಾಡುತ್ತಾರೆ.

 

 

ಎರಡನೆಯದಾಗಿ ನೀವು ಲಕ್ಕಿ ರೆಸ್ಟೋರೆಂಟ್ ಅಮದಾಬಾದ್ ಹೋಟೆಲಿಗೆ ಹೋದರೆ ನೀವು ಮಸಾಣಕ್ಕೆ ಹೋದಂತೆ ಆಗುತ್ತದೆ ಏಕೆಂದರೆ ಈ ಹೋಟೆಲ್ ಸ್ಮಶಾಣದ ಮಧ್ಯ ನಿರ್ಮಾಣವಾಗಿದೆ ಹಾಗೂ ಗೋರಿಗಳು ಕೂಡ ಇಲ್ಲೇ ಇದೆ ಮತ್ತು ಈ ಹೋಟೆಲ್ ನ ಮಾಲೀಕ ಹೇಳುವುದು ನಮ್ಮ ವ್ಯವಹಾರ ತುಂಬಾ ಚೆನ್ನಾಗಿದೆ ನಮಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳುತ್ತಾರೆ.

 

 

ಮೂರನೆಯದಾಗಿ ಸೇವಾ ಕೆಫೆ ಅಮದಾಬಾದ್ ಈ ಹೋಟೆಲ್ ನಲ್ಲಿ ಗ್ರಾಹಕರು ಹೋದರೆ ಅವರನ್ನು ತಿಲಕವಿಟ್ಟು ಸ್ವಾಗತ ಮಾಡುತ್ತಾರೆ ಮತ್ತು ಇಲ್ಲಿ ಯಾವುದೇ ಪದಾರ್ಥ ತೆಗೆದುಕೊಂಡರು ಹಣವಿರುವುದಿಲ್ಲ ಕೊನೆಯಲ್ಲಿ ಒಂದು ಪತ್ರವನ್ನು ಕೊಡುತ್ತಾರೆ ನಿಮಗೆ ಎಷ್ಟು ಹಣ ಕೊಡಬೇಕು ಅನಿಸುತ್ತದೆ ಅಷ್ಟು ಕೊಡಿ ಎಂದು ಹೇಳುತ್ತಾರೆ ಮತ್ತು ಕೊಡದಿದ್ದರೂ ಕೂಡ ಬೇಜಾರು ಮಾಡಿಕೊಳ್ಳುವುದಿಲ್ಲ.

 

 

ನಾಲ್ಕನೆಯದಾಗಿ ಕೈದಿ ರೆಸ್ಟೋರೆಂಟ್ ಚೆನ್ನೈ ಹೋಟೆಲ್ ನಲ್ಲಿರುವ ರೂಮುಗಳು ಜೈಲಿನಲ್ಲಿ ಇರುವಂತೆ ಇರುತ್ತದೆ ನಂತರ ಇಲ್ಲಿ ಸಿಬ್ಬಂದಿಗಳು ಕೂಡ ಪೊಲೀಸ್ ಹಾಗೂ ಕೈದಿ ರೂಪದಲ್ಲಿ ಇರುತ್ತಾರೆ ಇಲ್ಲಿ ಹೋಗಿದ್ದ ಅಂತಹ ಎಲ್ಲಾ ಗ್ರಾಹಕರ ತುಂಬಾ ಚೆನ್ನಾಗಿದೆ ಹೋಟೆಲ್ ಎಂದು ಹೇಳುತ್ತಾರೆ ಇದಿಷ್ಟು ಭಾರತದಲ್ಲಿರುವಂತಹ ವಿಚಿತ್ರ ಹೋಟೆಲ್ ಗಳು.

 

Related Articles

Leave a Reply

Your email address will not be published. Required fields are marked *

Back to top button