Entertainment

ನಟ ಅಭಿಜಿತ್ ಅವರ ಮಗಳು ಯಾರು ಈಗ ಏನ್ ಮಾಡ್ತಾ ಇದ್ದಾರೆ ಶಾಕಿಂಗ್ ನೋಡಿ.

ನಟ ಅಭಿಜಿತ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದುಕಾಲದಲ್ಲಿ ಟಾಪ್ ನಟ ಮತ್ತು ಈ ವಿಷಯದಲ್ಲಿ ಅಭಿಜಿತ್ ಅವರ ಮಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ ಹಾಗೂ ನೀವು ಕೂಡ ಅಭಿಜಿತ್ ಅವರ ಸಿನಿಮಾವನ್ನು ನೋಡಿದರೆ ಈ ವಿಷಯವನ್ನು ಪೂರ್ತಿ ಓದಿ. ಒಂದು ಕಾಲದಲ್ಲಿ ಟಾಪ್ ನಟನಾಗಿ ಮಿಂಚಿದರು.

 

 

ಅಭಿಜಿತ್ ಅವರು ಕ್ರಮೇಣ ಅವಕಾಶಗಳು ಕಡಿಮೆಯಾಗುತ್ತ ಬಂದವು ಇವರು ಕೇವಲ ನಟನೆಯನ್ನು ಮಾತ್ರ ಮಾಡುತ್ತಿರಲಿಲ್ಲ ಜೊತೆಗೆ ನಿರ್ದೇಶಕರು ಮತ್ತು ನಿರ್ಮಾಪಕರು ಗಾಯಕರು ಕೂಡ ಆಗಿದ್ದರು ನಂತರ ಇವರು ಅಕ್ಷರಮಾಲೆ ಎಂಬ ಕಾರ್ಯಕ್ರಮವನ್ನು ಸತತ 15 ವರ್ಷಗಳ ಕಾಲ ನಡೆಸಿಕೊಟ್ಟರು.

 

 

ಅದು ಕೂಡ ಯಶಸ್ವಿಯಾಯಿತು ಅಭಿಜಿತ್ ಅವರ ಮಗಳ ಹೆಸರು ಶಿಲ್ಪಶ್ರೀ ಎಂದು ನೋಡಿ ಎಷ್ಟು ಮುದ್ದಾಗಿದ್ದಾಳೆ ಎಂದು ಅಭಿಜಿತ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅವರ ಮಗಳನ್ನು ಕರೆದುಕೊಂಡು ಹೋಗುತ್ತಾರೆ ಇದೀಗ ಅವರ ಮಗಳಿಗೆ ಮದುವೆಯಾಗಿ ಒಂದು ಮಗು ಕೂಡ ಇದೆ ಈಗ ತುಂಬಾ ಸಂತೋಷದಿಂದ ಮನೆಯಲ್ಲಿದ್ದಾರೆ ಅಭಿಜಿತ್ ಅವರು.

 

Related Articles

Leave a Reply

Your email address will not be published. Required fields are marked *

Back to top button