Viral

ಆರನೇ ತರಗತಿ ಫೇಲ್ ಆಗಿದ್ದ ಹುಡುಗ ಈಗ ಕೋಟಿ ಸಂಪಾದನೆ ಮಾಡುತ್ತಾರೆ ಹೇಗೆ ನೋಡಿ

ಆರನೇ ಕ್ಲಾಸ್ ಫೇಲಾಗಿದ್ದ ಹುಡುಗ ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ. ನಮಗೆ ಯಾವಾಗಲೂ ಒಂದು ಚಿಕ್ಕ ಐಡಿಯಾ ಹೇಗೆ ನಮ್ಮ ಜೀವನವನ್ನು ಬದಲಾಗುತ್ತದೆ ಎನ್ನುವುದನ್ನು ತೋರಿಸುತ್ತದೆ ಅದು ಹೇಗೆಂದರೆ ಕೇರಳದ ಕುಗ್ರಾಮದಲ್ಲಿ ಜನಿಸಿದ ಹುಡುಗ ಮುಸ್ತಪ್ಪ ಅವರ ಊರಿಗೆ ಸರಿಯಾದ ನೀರು ರಸ್ತೆ ಇರಲಿಲ್ಲ ಅವರ ಊರಿನಲ್ಲಿ ಕೇವಲ 5ನೇ ತರಗತಿವರೆಗೆ ಮಾತ್ರ ಶಾಲೆ ಇದ್ದ ಕಾರಣ ಹೈಸ್ಕೂಲು ಓದಲು ಆರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದರು ಮುಸ್ತಫ ಅವರ ತಂದೆ-ತಾಯಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

 

 

ಅವರ ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದ ಮುಸ್ತಫ ಆರನೇ ತರಗತಿಯಲ್ಲಿ ಫೇಲ್ ಆಗಿ ಮನೆಯಲ್ಲಿದ್ದರೂ ನಂತರ ಒಬ್ಬರು ಒಳ್ಳೆಯ ಶಿಕ್ಷಕರ ಕಣ್ಣಿಗೆ ಬಿದ್ದರೂ ಆ ಶಿಕ್ಷಕ ಮುಸ್ತಾಫನನ್ನು ಮನೆಗೆ ಕರೆದುಕೊಂಡು ಹೋಗಿ ಪಾಠ ಹೇಳಿಕೊಡುತ್ತಿದ್ದರು ಇದರಿಂದ 10ನೇ ಕ್ಲಾಸಿನಲ್ಲಿ ಒಳ್ಳೆಯ ಮಾರ್ಕ್ಸ್ ಅನ್ನು ತೆಗೆದುಕೊಂಡು ನಂತರ ಹೇಗೋ ಕಷ್ಟಪಟ್ಟು ಇಂಜಿನಿಯರಿಂಗ್ ಕಂಪ್ಲೇಟ್ ಮಾಡಿದ ನಂತರ ಇವನಿಗೆ ಅಮೆರಿಕದಲ್ಲಿ ಉದ್ಯೋಗ ಸಿಕ್ಕಿತು ಸುಮಾರು ಐದು ವರ್ಷ ಕೆಲಸಮಾಡಿದರು ತಂದೆ ತಾಯಿಯನ್ನು ಬಿಟ್ಟು ಇರಲು ಮನಸ್ಸಿಲ್ಲದೆ ಮರಳಿ ಊರಿಗೆ ಬಂದು ಕೆಲಸಕ್ಕಾಗಿ ಹುಡುಕಾಡುತ್ತಿದ್ದರು.

 

 

ಕೆಲಸವಿಲ್ಲದೆ ಮನೆಯಲ್ಲಿ ಇದ್ದರು ಒಂದು ದಿನ ಮಾವನ ಮನೆಗೆ ಹೋದರು ಆತನ ಮಾವ ಪಕ್ಕದಲ್ಲೇ ಇದ್ದ ಅಂಗಡಿಗೆ ಹೋಗಿ ದೋಸೆ ಹಿಟ್ಟಿನ ಪ್ಯಾಕೆಟ್ ತಂದು ದೋಸೆಯನ್ನು ಹಾಕಿಕೊಟ್ಟರು ನಂತರ ಮುಸ್ತಫಾ ನಿಗೆ ತಟ್ಟಂತ ಒಂದು ಪ್ಲಾನ್ ಹೊಳೆಯಿತು ಅದೇನೆಂದರೆ ನಾನು ಯಾಕೆ ದೋಸೆ ಮತ್ತು ಇಡ್ಲಿ ಹಿಟ್ಟನ್ನು ತಯಾರಿಸಿ ಮಾರಬಾರದು ಅಂತ ಆತನಿಗೆ ಅನಿಸಿದ ತಕ್ಷಣ ತನ್ನ ಸಂಬಂಧಿಕರನ್ನು ಜೊತೆಗೆ ಹಾಕಿಕೊಂಡು 25 ಸಾವಿರ ಇನ್ವೆಸ್ಟ್ ಮಾಡಿ ಐ.ಡಿ ಎಂಬ ಕಂಪನಿಯನ್ನು ಶೂರುಮಾಡಿದರು.

 

 

ಐಡಿ ಎಂದರೆ ಇಡ್ಲಿ ಮತ್ತು ದೋಸೆ ಎಂದು ಅರ್ಥ ಟಾರ್ಗೆಟ್ ಇಟ್ಟುಕೊಂಡು ಅದನ್ನು ಸಾಧಿಸಲು ಕಷ್ಟಪಟ್ಟ ಮುಸ್ತಪ್ಪ ಈಗ ಹತ್ತು ಸಾವಿರ ಸ್ಟೋರ್ ಗಳಿಗೆ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಸಪ್ಲೈ ಮಾಡುತ್ತಿದ್ದ ಸುಮಾರು 1000 ಜನರಿಗೆ ಕೆಲಸ ಕೊಟ್ಟಿದ್ದಾರೆ ಮೊದಲ ವರ್ಷ ನೂರು ಕೋಟಿ ಬಿಸಿನೆಸ್ ಮಾಡಿದ ಮುಸ್ತಫ 2019 ರಲ್ಲಿ 400 ಕೋಟಿ ಬಿಜಿನೆಸ್ ಮಾಡಿದರೆ ಈಗ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ ಒಂದು ಚಿಕ್ಕ ಐಡಿಯಾ ಬಳಸಿಕೊಂಡು ಈಗ ದೊಡ್ಡ ಉದ್ಯಮಿಯಾಗಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button