Viral

ರೈಲಿನಲ್ಲಿ ಒಂಟಿಯಾಗಿ ಸಿಕ್ಕ ಹುಡುಗಿಗೆ ಈತ ಮಾಡಿದ್ದಾದರೂ ಏನು ಗೊತ್ತಾ? ನೀವೆ ನೋಡಿ‌

ನಾವು ಇವತ್ತು ಇಷ್ಟು ಚೆನ್ನಾಗಿದ್ದೇವೆ ಅಂದರೆ ಇದಕ್ಕೆ ಕಾರಣ ಯಾರಪ್ಪ ಅಂದರೆ ನಮ್ಮ ದೇಶ ಕಾಯುವ ಸೈನಿಕರು ಈ ಘಟನೆ ನಡೆದಿರುವುದು ರೈಲಿನಲ್ಲಿ ಮುಂಬೈನಿಂದ ಗೋವಾಗೆ ಒಂದು ರೈಲು ಚಲಿಸುತ್ತಿತ್ತು ಆ ರೈಲಿನಲ್ಲಿ ಅಷ್ಟು ಜನ ಇರಲಿಲ್ಲ ಆದಕಾರಣ ಅಲ್ಲಿ ಒಬ್ಬ ಹುಡುಗಿ ಮೀನಾ ಕೂತಿದ್ದಳು ಭೋಗಿಗೆ ಸೈನಿಕ ಬಂದು ಕುಳಿತುಕೊಳ್ಳುತ್ತಾನೆ .

 

 

ಇದರಿಂದ ಮೀನಾಗೆ ಸ್ವಲ್ಪ ಧೈರ್ಯ ಬರುತ್ತದೆ ನಂತರ ಸೈನಿಕ ನಿದ್ದೆಗೆ ತಿರುಗುತ್ತಾನೆ ಇದನ್ನು ಕಂಡ ಮೀನಾಗೆ ತುಂಬಾ ಭಯವಾಗುತ್ತದೆ ನಂತರ ಯಾರೋ ಕಿಡಿಗೇಡಿಗಳು ಚೈನನ್ನು ಹೇಳಿದ್ದು ರೈಲು ನಿಲ್ಲಿಸಿಬಿಟ್ಟರು ಕಾಡಿನ ಮಧ್ಯದಲ್ಲಿ ಆಗ ಐವತ್ತು ಜನ ದರೋಡೆಕೋರ ಮೀನಾ ಹತ್ತಿರ ಬಂದು ಬಿಟ್ಟರು ಇದನ್ನು ಕಂಡ ಮೀನಾ ಕಾಪಾಡಿ ಕಾಪಾಡಿ ಎಂದು ಬೇಡಿಕೊಂಡಳು.

 

 

ಸೈನಿಕ ಎಂದು ಅವರಿಗೆಲ್ಲ ಚೆನ್ನಾಗಿ ಬಾರಿಸಿ ಅವನ ಗನ್ ನಿಂದ ಶೂಟ್ ಮಾಡಲು ಮುಂದಾದ ಆಗ ಅವರೆಲ್ಲ ಮಾಯವಾಗಿ ಬಿಟ್ಟರು. ನಂತರ ಮೀನಾ ರವರು ಧನ್ಯವಾದಗಳು ಅಣ್ಣ ಎಂದು ಹೇಳುತ್ತಾರೆ ರೈಲ್ವೆ ಸ್ಟೇಷನ್ ನಲ್ಲಿ ಈ ಘಟನೆಯನ್ನು ಅವರ ತಂದೆ ತಾಯಿಗೆ ತಿಳಿಸುತ್ತಾಳೆ ಅವರು ಸೈನಿಕನಿಗೆ ಹಣ ಕೊಡಲು ಮುಂದಾಗುತ್ತಾರೆ ನನಗೆ ಹಣ ಬೇಡ ನಾನು ದೇಶ ಕಾಯುವ ಸೈನಿಕರ ಮೀನಾ ನನ್ನ ತಂಗಿಯಂತೆ ಇದ್ದಂತೆ ಎಂದು ಹೇಳಿದ್ದ ಸೈನಿಕ.

Related Articles

Leave a Reply

Your email address will not be published. Required fields are marked *

Back to top button