Viral

ಕುದುರೆ ಸಾಕಿದ ವ್ಯಕ್ತಿ ಸತ್ತು ಹೋದ ಸ್ಮಶಾನಕ್ಕೆ ತನ್ನ ಮಾಲೀಕನ ಶವ ನೋಡಲು ಬಂದ ಕುದುರೆ ಏನು ಮಾಡಿದೆ ನೋಡಿ

ಕೇವಲ ಮನುಷ್ಯರು ಮಾತ್ರ ಎಮೋಷನಲ್ ಮತ್ತು ಭಾವನಾತ್ಮಕವಾಗಿ ಇರುತ್ತಾರೆ ಅಂದುಕೊಂಡರೆ ತಪ್ಪು ಪ್ರಾಣಿಗಳು ಕೂಡ ತುಂಬಾ ಭಾವನಾತ್ಮಕವಾಗಿ ಇರುತ್ತದೆ ಮತ್ತು ಎಮೋಷನಲ್ ಕೂಡ ಆಗುತ್ತವೆ ಮನುಷ್ಯರು ಏನಾದರೂ ಸಾವನ್ನಪ್ಪಿದರೆ ಮತ್ತು ನಮ್ಮ ನಮ್ಮ ಕಡೆಯವರಿಗೆ ಏನಾದರೂ ಹೆಚ್ಚುಕಡಿಮೆಯಾದರೆ ನಾವು ಕೂಡ ಅಳುತ್ತೆ ಹಾಗೆಯೇ ಪ್ರಾಣಿಗಳು ಕೂಡ ತಮ್ಮ ಸುತ್ತಮುತ್ತ ಇರುವ ಪ್ರಾಣಿಗಳು ಸಾವನ್ನಪ್ಪಿದ್ದಾರೆ ಅವು ಕೂಡ ಅಳುತ್ತವೆ.

 

 

ಹಾಗೆ ಬ್ರೆಜಿಲ್ ದೇಶದ ಒಬ್ಬ ವ್ಯಕ್ತಿ ಆದಂತ ಗಾರ್ನಿಯರ್ ಇವನಿಗೆ ಪ್ರಾಣಿಗಳು ಅಂದರೆ ತುಂಬಾ ಇಷ್ಟ ಆದಕಾರಣ ಕಾಡಿಗೆ ಹೋಗಿರುತ್ತಾನೆ ಪ್ರಾಣಿಗಳ ಚಿತ್ರವನ್ನು ತೆಗೆಯಲು ಆಗ ಒಂದು ಕುದುರೆ ಮರಿ ನಿಂತಿತ್ತು. ಆದರೆ ಅದರ ಜೊತೆ ಯಾವ ಪ್ರಾಣಿಗಳು ಕೂಡ ಇರಲಿಲ್ಲ ಇದನ್ನು ಕಂಡ ವ್ಯಕ್ತಿ ಕುದುರೆಗೆ ಯಾರು ಇಲ್ಲ ಎಂದು ಗೊತ್ತಾಗುತ್ತದೆ ನಂತರ ಗಾರ್ನಿಯರ್ ತುಂಬಾ ಶ್ರೀಮಂತ ವ್ಯಕ್ತಿಯಲ್ಲ ಕುದುರೆಯನ್ನು ಕರೆದುಕೊಂಡರೆ ಸಾಕಾಗುವುದಿಲ್ಲ ಎಂದು ತಿಳಿದುಕೊಂಡು ತನ್ನ ಹತ್ತಿರದಲ್ಲಿ ಇದ್ದಂತಹ ಹಣ್ಣುಗಳನ್ನು ಕೊಟ್ಟು ಹೊರಟುಬಿಡುತ್ತಾನೆ ನಂತರ ಕುದುರೆ ಇವನನ್ನು ಹಿಂಬಾಲಿಸಿಕೊಂಡು ಬರುತ್ತದೆ.

 

 

ಏನೋ ಹೊರಟುಹೋಗಬಹುದು ಅಂದುಕೊಂಡರೆ ಮನೆಗೆ ಬಂದು ಬಿಟ್ಟಿತ್ತು ನಂತರ ಗಾರ್ನಿಯರ್ ಒಂದು ಹೊತ್ತಿನ ಊಟವನ್ನು ಬಿಟ್ಟು ಕುದುರೆಯನ್ನು ಚೆನ್ನಾಗಿ ಸಾಕುತ್ತಾನೆ ಅದಕ್ಕೆ ಸೋನಿಯಾ ಎಂದು ಹೆಸರು ಇಡುತ್ತಾರೆ ನಂತರ ದಿನ ದಿನ ಕಳೆಯುತ್ತಿದ್ದಂತೆ ಕುದುರೆ ತುಂಬಾ ದೊಡ್ಡ ವಾಯಿತು ಗಾರ್ನಿಯರ್ ಎಲ್ಲಾದರೂ ಹೊರಗಡೆ ಹೋಗಬೇಕು. ಅಂದರೆ ಕುದುರೆ ಮೇಲೆ ಹೋಗುತ್ತಿದ್ದ ಕುದುರೆ ತನ್ನ ಮಾಲೀಕನನ್ನು ಬಿಟ್ಟು ಬೇರೆ ಯಾರನ್ನು ಕರೆದುಕೊಂಡು ಹೋಗುತ್ತಿರಲಿಲ್ಲ ನಂತರ ಮಾಲೀಕ ಮತ್ತು ಕುದುರೆ ಮಧ್ಯ ತುಂಬಾ ಪ್ರೀತಿ ಹುಟ್ಟಿತು.

 

 

ಒಂದು ದಿನ ಮಾಲಿಕ ಮತ್ತು ಅವನ ಸ್ನೇಹಿತ ಇಬ್ಬರು ಜೊತೆಗೆ ಹೊರಗಡೆ ಹೋಗಲು ತೀರ್ಮಾನಿಸುತ್ತಾರೆ ಬೈಕಲ್ಲಿ ಆದರೆ ವಿಧಿ ಲಿಖಿತ ಬೇರೆ ಆಗಿತ್ತು ಭೀಕರ ಅಪಘಾತದಲ್ಲಿ ಮಾಲೀಕ ಸಾವನ್ನಪ್ಪಿದ ಇದನ್ನು ಕಂಡ ಕುದುರೆಯಲ್ಲೆ ಅಳತೊಡಗಿತು ನಂತರ ಮಾಲೀಕನ ಅಂತ್ಯಕ್ರಿಯೆ ನಡೆಯಿತು ಆದರೂ ಕೂಡ ಕುದುರೆ ಅಲ್ಲೇ ಇತ್ತು ಆದರೆ ಮಾಲೀಕನ ತಮ್ಮ ಕುದುರೆಯನ್ನು ಬಲವಂತ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದ ಈಗ ಸೇರೋನಿ ಜವಾಬ್ದಾರಿಯನ್ನು ಮಾಲೀಕನ ತಮ್ಮ ನೋಡಿಕೊಳ್ಳುತ್ತಿದ್ದಾನೆ ಇದಕ್ಕೆಲ್ಲ ಸ್ನೇಹಿತರೆ ಹೇಳುವುದು ಮನುಷ್ಯರಿಗಿಂತ ಪ್ರಾಣಿಗಳಿಗೆ ನಿಯತ್ತು ಎಂದು.

 

Related Articles

Leave a Reply

Your email address will not be published. Required fields are marked *

Back to top button