Viral

ರಾತ್ರೋ ರಾತ್ರಿ ಮಂಡ್ಯದಲ್ಲಿ ಚಿನ್ನದ ಗುಡ್ಡ ಶಾಕ್ ಆದ ಜನ ಏನಾಗಿದೆ ನೋಡಿ

ಚಿನ್ನ ಆದರೆ ಯಾರಿಗೆ ತಾನೇ ಇಷ್ಟ ಇಲ್ಲ ಅದರಲ್ಲಿ ನಮ್ಮ ಭಾರತೀಯರಿಗೆ ಚಿನ್ನ ಅಂದರೆ ತುಂಬಾ ಇಷ್ಟ ಆದರೆ ಚಿನ್ನ ಇದೀಗ ನಮ್ಮ ಕರುನಾಡಲ್ಲಿ ಸಿಕ್ಕಿದೆ ಇದರಿಂದ ಕನ್ನಡಿಗರಿಗೆ ಒಂದು ಸಿಹಿಸುದ್ದಿ ಸಿಕ್ಕಿದಂತಾಗಿದೆ ನಮ್ಮ ಕರ್ನಾಟಕದಲ್ಲಿ ಚಿನ್ನ ಅಂದ ತಕ್ಷಣ ನೆನಪು ಬರುವುದು ಅಂದರೆ ರಾಯಚೂರಿನ ಹಟ್ಟಿ ಮತ್ತು ಕೋಲಾರದ ಕೆಜಿಎಫ್ ಆದರೆ.ಈಗ ಚಿನ್ನ ಸಿಕ್ಕಿರುವುದು ಬೇರೆ ಕಡೆ ಅದೇ ಎಲ್ಲಿ ಅಪ್ಪ ಅಂದರೆ ನಮ್ಮ ಮಂಡ್ಯದಲ್ಲಿ ಇದೀಗ ಮಂಡ್ಯದಲ್ಲಿ ಚಿನ್ನ ಬೆಟ್ಟ ಗುಡ್ಡಗಳು ಇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

 

ಮಂಡ್ಯ ಜಿಲ್ಲೆಯ ಹುಂಜನ ಕೆರೆ ಅಲ್ಲಿ ಹಾಗೂ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಚಿನ್ನವಿದೆ ಎಂದು ನನಗೆ ತಿಳಿದುಬಂದಿದೆ ಹಿಂದಿನ ಕಾಲದಲ್ಲಿ ಬ್ರಿಟಿಷರು ಚಿನ್ನ ಕೋಸ್ಕರ ಈ ಪ್ರದೇಶವನ್ನು ಎಲ್ಲ ಹುಡುಕಾಡಿದರು. ಆದರೆ ಇದೀಗ ವಿಜ್ಞಾನಿಗಳು ಪತ್ತೆ ಹಚ್ಚಿ ಇಲ್ಲಿ ಚಿನ್ನ ಇದೆ ಎಂದು ತಿಳಿಸಿದ್ದಾರೆ ಆದರೆ ಇದನ್ನು ಸರಕಾರ ತೆಗೆದುಕೊಂಡು ಹೊರಟರೆ ಮಂಡ್ಯದ ಜನರಿಗೆ ಉಪಯೋಗಗಳನ್ನು ಮಾಡಿಕೊಡಬೇಕು ನೀರಾವರಿ ಜಮೀನುಗಳಿಗೆ ಮತ್ತು ರೈತರಿಗೆ ಇಲ್ಲವಾದರೆ ಮಂಡ್ಯದ ಜನರು ಚಿನ್ನದ ಗಣಿಯನ್ನು ಆಗಲು ಬಿಡುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ ಈ ಬಗ್ಗೆ ಸರಕಾರ ಒಳ್ಳೆಯ ತೀರ್ಮಾನವನ್ನು ಪಡೆದುಕೊಳ್ಳಬೇಕು.

 

Related Articles

Leave a Reply

Your email address will not be published. Required fields are marked *

Back to top button