Entertainment

ಪ್ರತಿ ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡಿಸುತ್ತಾನೇ ಈ ಜನಪ್ರಿಯ ರಾಪರ್

ಅಮೆರಿಕದ ಫೇಮಸ್​ ರಾಪರ್​ ಹಾಗೂ ನಟ ಕ್ಲಿಫರ್ಡ್‌ ಜೋಸೆಫ್ ಹ್ಯಾರಿಸ್‌ ಜ್ಯೂ(ಟಿಐ) ​ಕಳೆದ ಕೆಲ ದಿನಗಳ ಹಿಂದೆ ಟಿವಿ ಚಾನಲ್​ಗೆ ನೀಡಿದ ಸಂದರ್ಶನದ ವೇಳೆ ಹೇಳಿರುವ ಸಂಗತಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಲೇಡಿಸ್​ ಲೈಕ್​ ಅಸ್​ಗೆ ನೀಡಿದ ಸಂದರ್ಶನದಲ್ಲಿ ಟಿಐಗೆ​​, ನಿಮ್ಮ ಮಗಳೊಂದಿಗೆ ಲೈಂ’ ಗಿಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೀರಾ ಎಂದು ಕೇಳಲಾಗಿದೆ.

 

 

ಇದಕ್ಕೆ ಉತ್ತರಿಸಿದ ಅವರು, ತಮಗೆ 18 ವರ್ಷದ ದೇಜಿ ಹ್ಯಾರಿಸ್ ಎಂಬ ಹೆಸರಿನ ಮಗಳಿದ್ದು, ಆಕೆ ಇದೀಗ ಕಾಲೇಜ್​​ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದಿದ್ದಾರೆ. ಆದ್ರೆ ಇಷ್ಟೇ ಆಗಿದ್ದಿದ್ದರೆ ವಿವಾದ ಯಾಕೆ ಆಗುತ್ತಿತ್ತು ಹೇಳಿ? ತಾನು ಮಗಳೊಂದಿಗೆ ಲೈಂ’ ಗಿಕ ಬಗ್ಗೆ ಮನಬಿಚ್ಚಿ ಮಾತನಾಡುವುದಾಗಿ ಹೇಳಿರುವ ಟಿಐ, ಪ್ರತಿವರ್ಷ ಆಕೆಯ ಕನ್ಯ’ ತ್ವ ಪರೀಕ್ಷೆ ಮಾಡಿಸುವುದಾಗಿಯೂ ಹೇಳಿದ್ರು.

 

 

ಅದಕ್ಕಾಗಿ ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ಯುತ್ತೇನೆೆ. ಈ ಸಂದರ್ಭದಲ್ಲಿ ಮಗಳಿಗೆ ವೈದ್ಯರು ಲೈಂ’ ಗಿಕ ವಿಷಯದ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ ಎಂದು ಹೇಳಿದ್ದಾರೆ. ಟಿಐ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋ’ ಶ ವ್ಯಕ್ತವಾಗುತ್ತಿದ್ದು, ನಟನ ವಿರುದ್ಧ ಟ್ವಿಟ್ಟರ್‌​​ನಲ್ಲಿ ಟೀಕೆಗಳ ಮಳೆಯಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button