ತಾನು ಹಿಡಿದ ಜಿಂಕೆ ಗರ್ಭಿಣಿ ಎಂದು ಗೊತ್ತಾದಾಗ ಮೊಸಳೆ ಮಾಡಿದ್ದು ಇದು

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ ಗಾದೆಗಳೆಲ್ಲಾ ಅನುಭವದ ಮಾತುಗಳೇ.ಈ ಗಾದೆ ಎಷ್ಟು ಅರ್ಥಬದ್ದವಾಗಿ ತಾಯಿಯ ಪ್ರಾಮುಖ್ಯತೆಯನ್ನು ಹೇಳುತ್ತದೆ ಅಲ್ಲವೇ? ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ ,ಮನಸಿನ ಸಂಬಂಧಿ ಮತ್ತು ಅವಳೇ ಜೀವಂತ ದೇವತೆ. ಮಕ್ಕಳನ್ನು ಹೊತ್ತು ಹೆತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವದದ್ದು. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ ಎಂಬುದೆಲ್ಲ ಸರ್ವಕಾಲಿಕ ಸತ್ಯ ಮತ್ತು ಯಾವ ಕಾಲಕ್ಕೂ ಬದಲಾಗಲೂ ಸಾಧ್ಯವೇ ಇಲ್ಲ.

 

 

ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಮಗುವನ್ನಿಟ್ಟುಕೊಂಡು ಅನೇಕ ನೋವನ್ನು ಅನುಭವಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ಅದಕ್ಕಾಗಿಯೇ ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತದೆ. ಹರಿಗೆಯ ನೋವಿನ ಕಷ್ಟವನ್ನು ಮನುಷ್ಯ ಜೀವಿಯೂ ತನ್ನ ಬಾಯಾರೆ ಹೇಳಿಕೊಳ್ಳುತ್ತಾ ಅದಕ್ಕೆ ಸೂಕ್ತ ಮೆಡಿಸಿನ್ ಹಾಗೂ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿಗಳ ಬಗ್ಗೆ ಯೋಚಿಸಿದ್ದಾರೆ? ಅವುಗಳು ಗರ್ಭಿಣಿಯಾದಾಗಲೂ ಆಹಾರಕ್ಕಾಗಿ ಅಲೆಯಬೇಕು. ಹೊಟ್ಟೆಯಲ್ಲಿ ಮರಿಗಳಿದ್ದರು ಕಾಡಿನಲ್ಲಿ ಅಲೆಯಬೇಕು.

 

 

ಹೇರಿಗೆಯಲ್ಲಿ ಕಷ್ಟವಾದರು ಹೇಳೊಕೊಳ್ಳಲು ಸಾಧ್ಯವಿಲ್ಲ. ಹೆರಿಗೆಯಾದಾಗ ಎಷ್ಟು ಜಾಗ್ರುತಿ ವಹಿಸಿದರು ಅನ್ಯ ಪ್ರಾಣಿಗಳು ಅದನ್ನು ಆಹಾರ ಮಾಡಿಕೊಂಡು ಬಿಡುತ್ತದೆ. ಕೆಲವೊಮ್ಮೆ ಸಸ್ಯಹಾರಿ ಪ್ರಾಣಿಗಳು ಗರ್ಭಿಣಿಯಾಗಿದ್ದಾರೆ ಸಿಂಹ ಹುಲಿ ಮೊಸಳೆಯಂತಹ ಕ್ರೂರ ಪ್ರಾಣಿಗಳಿಗೆ ಆಹಾರವಾಗಿ ಬಿಡುತ್ತದೆ. ಆದರೆ ಇಲ್ಲೊಂದು ಅಪರೂಪದ ದ್ರುಶ್ಯ ಸೆರೆಯಾಗಿದ್ದು, ಹಸಿದ ಮೊಸಳೆಯೊಂದು ಜಂಕೆಯನ್ನು ಬೇಟೆಯಾಡಿದೆ. ಸಾಮಾನ್ಯವಾಗಿ ಮೊಸಳೆಗೆ ಯಾವಾದರು ಆಹಾರ ಸಿಕ್ಕರೆ ಅದು ತನ್ನ ಜೀವ ಉಳಿಸಿಕೊಳ್ಳುವುದು ಅಸಾದ್ಯ. ಆದರೆ ಈ ಮಾಸಳೆ ಮಾತ್ರ ತನಗೆ ಸಿಕ್ಕ ಆಹಾರ ಬಿಟ್ಟು ಕಳಿಸಿದೆ. ಇದಕ್ಕೆ ಕಾರಣ ಏನು ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

 

 

ಮೊಸಳೆಯೊಂದು ಜಿಂಕೆಮಯನ್ನು ತಿನ್ನುವ ಸಲುವಾಗಿ ಜಿಂಕೆಯ ಎರಡು ಕಾಲುಗಳನ್ನು ಹಿಡಿದುಕೊಂಡಿದೆ. ಜಿಂಕೆ ನರಳುವುದನ್ನು ನೋಡಿದ ಮೊಸಳೆಗೆ ತಿಳಿದಿದೆ ಇದು ಗರ್ಭಿಣಿ ಜಿಂಕೆ ಎಂದು. ತಾಯಿ ಜಿಂಕೆಯ ನರಳಾಟವನ್ನು ನೋಡಿದ ಮೊಸಳೆ ಭಾವುಕವಾಗಿ ಅದನ್ನು ಬಿಟ್ಟು ಕಳಿಸಿದೆ. ಅಬ್ಬಾ ಎಂತಹ ದ್ರುಶ್ಯ ಅಲ್ಲವೇ? ಇದನ್ನು ನೋಡಿದರೆ ಪ್ರಾಣಿಗಳಿಗೂ ಕೂಡ ಮನಸ್ಸು ಇರುವುದು ತಿಳಿಯುತ್ತದೆ. ಈ ವಿಡಿಯೋದಲ್ಲಿ ಈ ದೃಶ್ಯವನ್ನು ನೋಡಬಹುದು.