ಜೊತೆ ಜೊತೆಯಲಿ ಸೀರಿಯಲ್ ಪುಷ್ಪ ಗಂಡ ಮತ್ತು ಮಗಳು ಯಾರು ಗೊತ್ತಾ?

ಧಾರಾವಾಹಿಯ ನಟಿ ಪುಷ್ಪ ಅವರ ಪಾತ್ರ ಅಭಿಮಾನಿಗಳ ತುಂಬಾನೇ ಇಷ್ಟ ಪಟ್ಟಿದ್ದಾರೆ.. ಜೊತೆ ಜೊತೆಯಲ್ಲಿ ಧಾರಾವಾಹಿಯ ಪ್ರೇಕ್ಷಕರು ತುಂಬಾನೇ ಇಷ್ಟ ಪಟ್ಟಿದ್ದಾರೆ.. ಈ ಧಾರಾವಾಹಿಯಲ್ಲಿ ಹೀರೋ ಮತ್ತು ಹೀರೋಯಿನ್ ರೀತಿ ಇರುವ ಸುಬ್ಬು ಮತ್ತು ಪುಷ್ಪ ಅವರ ಜೋಡಿ ತುಂಬಾನೇ ಫೇಮಸ್ ಆಗಿದೆ.. ಇನ್ನೂ ಪುಷ್ಪ ಅವರ ನಿಜವಾದ ಹೆಸರು ಅಪೂರ್ವ ಅಂತ, ಇವರು ಸ್ಯಾಂಡಲ್ವುಡ್ ನಲ್ಲಿ ಪೋಷಕ ಪಾತ್ರದಲ್ಲ ತುಂಬಾನೇ ಅದ್ಭುತವಾದ ನಟಿಸಿದ್ದರು.. ಇವರ ನಟನೆ‌ ನೋಡಿ ಅನೇಕ ಸಿನಿಮಾಗಳಲ್ಲಿ ಹಾಗು ಧಾರಾವಾಹಿಯಲ್ಲಿ ನಟಿಸಲು ಆಫರ್ ಗಳು ಇವರನ್ನು ಹುಡುಕಿಕೊಂಡು ಬರುತ್ತಿದ್ದೆ.

 

 

ಅನೇಕ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ, ಇದರ ಜೊತೆಗೆ ಕಿರುತೆರೆ ವಾಹಿನಿಗಳಲ್ಲಿ ಕೂಡ ಒಂದು ವರ್ಷದಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.. ಇದ್ದಿಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಕ್ಕಿಂಗ್ ಶೋನಲ್ಲಿ ನಲ್ಲಿ ಕೂಡ ಅಪೂರ್ವ ಅವರು ಕಾಣಿಸಿಕೊಂಡಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ನಟನ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.. ಕನ್ನಡ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಕೂಡ ಪುಷ್ಪ ಅವರು ನಟಿಸಿದ್ದಾರೆ.. ಆದರೆ ಇವರಿಗೆ ತುಂಬಾ ಹೆಸರು ತಂದು ಕೊಟ್ಟಿದ್ದು ಧಾರಾವಾಹಿ ಪುಷ್ಪ ಎನ್ನುವ ಪಾತ್ರ ಅಂತಾನೇ ಹೇಳಬಹುದು..

 

 

 

ಅಭಿಮಾನಿಗಳು ಕೂಡ ಧಾರಾವಾಹಿಯಲ್ಲಿ ಪುಷ್ಪ ಅವರ ಪಾತ್ರವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ.. ಅಲ್ಲದೆ ಟಿ ಆರ್ ಪಿ‌ ವಿಷಯದಲ್ಲಿ ಕೂಡ ಈ ಧಾರಾವಾಹಿ ಪ್ರಥಮ ಸ್ಥಾನವನ್ನು ಪಡೆದಿದೆ.. ಇನ್ನೂ ಪುಷ್ಪ ಅವರು ಬಿಡುವಿನ ಸಮಯದಲ್ಲಿ ತಮ್ಮ ಮಗಳ ಜೊತೆ ಸಮಯವನ್ನ ಕಳೆಯುತ್ತಾರೆ, ಇನ್ನೂ ಮಗಳ ಜೊತೆ ಪೋಟೋಗಳು ಕೂಡ ಮಾಡಿಸಿಕೊಂಡಿದ್ದಾರೆ..

 

 

ಇವರು ಮಗಳ ಹೆಸರು ರಾಜೀವಿ ಅಂತ. ಆದರೆ ಪುಷ್ಪ ಅವರು ಇಲ್ಲಿಯವರೆಗೂ ತಮ್ಮ ಪತಿಯ ಜೊತೆಗಿನ ಪೋಟೋವನ್ನು ಹಂಚಿಕೊಂಡಿಲ್ಲ, ಅಲ್ಲದೆ ತಮ್ಮ ಪತಿ ಯಾರೆಂದು ಇಲ್ಲಿಯವರೆಗೂ ಹಂಚಿಕೊಂಡಿಲ್ಲ ನಟಿ ಪುಷ್ಪ ಅವರು.. ಇನ್ನೂ ಅಪೂರ್ವ ಅವರು ಹೊಸದಾಗಿ ಬರುವ ಪ್ರತಿಭೆಗಳಿಗೆ ತರಬೇತಿಯನ್ನ ನೀಡುತ್ತಾರೆ.. ಅಷ್ಟೇ ಅಲ್ಲದೆ ನಟನೆಯಲ್ಲಿ ತುಂಬಾನೇ ಹೆಸರು ಮಾಡಿದ್ದಾರೆ ನಟಿ ಅಪೂರ್ವ.