ಪಬ್ಲಿಕ್ ಟಿವಿ ಆಂಕರ್ ಡಿಂಪಲ್ ದಿವ್ಯ ಜ್ಯೋತಿ ಹೆಣ್ಣು ಮಗು ಹೇಗಿದೆ

ನಮಸ್ತೆ ಸ್ನೇಹಿತರೆ, ಪಬ್ಲಿಕ್ ಟಿವಿ ಬಿಂಗ್ ಬುಲೆಟಿನ್ ಖ್ಯಾತಿಯ ಡಿಂಪಲ್ ದಿವ್ಯ ಜೋತಿ ಅವರು ಮಗುವಿನ ನೀರಿಕ್ಷೆಯಲ್ಲಿ ಇರುವ ಕುರಿತಂತೆ ಹಲವಾರು ಪೋಟೋಗಳನ್ನ ಹಂಚಿಕೊಂಡಿದ್ರು.. ತಮ್ಮ ಸೀಮಂತ ಶಾಸ್ತ್ರದ ಪೋಟೋ ಸೇರಿದಂತೆ, ಗರ್ಭಿಣಿ ಆಗಿದ್ದಾಗ ಅನೇಕ ಪೋಟೋ ಶೂಟ್ ಗಳನ್ನ ಮಾಡಿಸಿ, ಅದನ್ನ ಕೂಡ ತಮ್ಮ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ರು.. ಈಗ ಅವರು ತಾಯಿ ಆಗಿದ್ದಾರೆ.. ಈ ಸಂತೋಷದ ವಿಚಾರವನ್ನ ಒಂದು ವಿಭಿನ್ನವಾದ ಪೋಟೋವನ್ನ ಶೇರ್ ಮಾಡಿಕೊಳ್ಳಲು ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಆಗಿದ್ರೆ ದಿವ್ಯ ಅವರಿಗೆ ಯಾವ ಮಗು, ತಾಯಿ ಮತ್ತು ಮಗು ಹೇಗಿದ್ದಾರೆ ನೋಡೋಣ ಬನ್ನಿ..

 

 

ಹೌದು ಪಬ್ಲಿಕ್ ಟಿವಿಯಲ್ಲಿ ಇವರ ನಿರೂಪಣ ಶೈಲಿ ಇವರು ಮಾತಾನಾಡುವ ರೀತಿ ಎಲ್ಲರಿಗು ತುಂಬಾನೇ ಅಚ್ಚುಮೆಚ್ಚಿ.. ಡಿಂಪಲ್ ದಿವ್ಯ ಅಂತಾನೇ ಖ್ಯಾತಿ ಪಡೆದಿರುವ ದಿವ್ಯ ಅವರಿಗೆ ಅನೇಕ ಅಭಿಮಾನಿ ಬಳಗವು ಉಂಟು ಎಷ್ಟೋ ಬಾರಿ ಟ್ರೋಲ್ ಆಗಿದ್ದು ಕೂಡ ಉಂಟು.. ಆದ್ರೆ ದಿವ್ಯ ಹೆಚ್ಚು ಫೇಮಸ್ ಆಗಿದ್ದು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಇನ್ನು ದಿವ್ಯ ಅವರು ಇತ್ತೀಚಿನ ದಿನಗಳಲ್ಲಿ ಅಷ್ಟೇ ತಾವು ತಾಯಿ ಆಗುತ್ತಿರುವ ವಿಚಾರವನ್ನ‌ ಹಂಚಿಕೊಂಡಿದದ್ರು.

 

 

View this post on Instagram

 

A post shared by S A N C H V I (@sanchvi_maternity)

 

ನೆನೆಯಷ್ಟೇ ಮಗುವಿಗೆ ಜನ್ಮ ನೀಡಿರುವ ದಿವ್ಯ ಜೋತಿ ಅವರು ಯಾವ ಮಗು ಜನಿಸಿದ ಅನ್ನೋದನ್ನ ತಮ್ಮ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷವಾದ ಪೋಟೋ ಒಂದನ್ನ ಶೇರ್ ಮಾಡ್ಕೊಂಡು ಅಭಿಮಾನಿಗಳೊಂದಿಗೆ ಹೇಳ್ಕೊಂಡಿದ್ದಾರೆ.. ಹೌದು ದಿವ್ಯ ಅವರಿಗೆ ಹೆಣ್ಣು ಮಗು ಜನಿಸಿದೆ.. ಈ ವಿಚಾರವನ್ನ ದಿವ್ಯ ಅವರು ತಮ್ಮ‌ ಗರ್ಭಿಣಿ ಆಗಿದ್ದ ಸಮಯದಲ್ಲಿ ಪೋಟೋ ಶೂಟ್ ಮಾಡಿಸುವಾಗ it’s a girl ಎನ್ನುವ

 

 

ಒಂದು ಟ್ಯಾಂಗ್ ಅನ್ನ ಇಟ್ಟುಕೊಂಡು ಒಂದು ಪೋಟೋ ಶೂಟ್ ಮಾಡಿಸಿದ್ರು ಆ ಪೋಟೋವನಯ ಹಂಚಿಕೊಂಡು Blessed with baby girl ಅಂತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟ್ಯಾಗ್ ಲೈನ್ ನಲ್ಲಿ ಬರೆದುಕೊಂಡಿದ್ದಾರೆ.. ಈಗಾಗಿ ದಿವ್ಯ ಅವರಿಗೆ ಹೆಣ್ಣು ಮಗು ಜನಿಸಿದ್ದು ತಾಯಿ ತನ್ನದ ಸಂತೋಷವನ್ನ ಅನುಭವಿಸುತ್ತಿದ್ದಾರೆ.. ಇನ್ನು ಅಮ್ಮ ಮಗು ಇಬ್ಬರು ಕೂಡ ಚೆನ್ನಾಗಿ ಇದ್ದು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ, ಇಬ್ಬರು ಕೂಡ ಆರೋಗ್ಯದಿಂದ ಇದ್ದಾರೆ ಅನ್ನೋ ಮಾಹಿತಿ ತಿಳಿದು.. ನೀವು ಕೂಡ ದಿವ್ಯ ಅವರಿಗೆ ಒಳ್ಳೆಯದು ಆಗಲಿ ಅಂತ ಕಾಮೆಂಟ್ ಮಾಡುವ ಮೂಲಕ ತಾಯಿ ಮಗುವಿಗೆ ಶುಭ ಹಾರೈಸಿ..