ಮಗು ಹಾಲಿಗೂ ದುಡ್ಡಿದ್ದಿಲ್ಲ,ಈಗ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಈ ಮಹಿಳೆ ಬಳಸಿದ ಐಡಿಯಾ ಏನು ಗೊತ್ತಾ?

ನಮಸ್ತೆ ಸ್ನೇಹಿತರೆ, ಇವರ ಹೆಸರು ಆಶಾ ಆಂದ್ರಪ್ರದೇಶದ ರಾಜ್ಯದ ಕುಂಟ್ಟುರು ನಗರದವರು ಇವರ ಗಂಡ ಬಿಸಿನೆಸ್ ಮಾಡುತ್ತಿದ್ದು ಇವರದ್ದು ಶ್ರೀಮಂತ ಕುಟುಂಬ ಆಗಿತ್ತು.. ಇನ್ನೂ ಆಶಾ ಅವರು ‌ಗರ್ಭಿಣಿ ಆಗಿದ್ದ ಸಮಯದಲ್ಲಿ ಅವರ ಗಂಡನ ಬಿಸಿನೆಸ್ ಅಚ್ಚಾನುಕವಾಗಿ ನಷ್ಟ ಖಂಡಿತ್ತು ಅದರ ಪರಿಣಾಮವಾಗಿ ಸುಮಾರು 80 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡು ಬಾರಿ ಆರ್ಥಿಕ ನಷ್ಟದಲ್ಲಿ ಸಿಲುಕಿಕೊಂಡರು ಆಗ‌ ತನ್ನ ಗಂಡ ಎದುರಿಸುತ್ತಿರುವ ಕಷ್ಟವನ್ನು ನೋಡಿ ತೀವ್ರ ಮಾನಸಿಕ ನೋವನ್ನು ಅನುಭವಿಸಿದ ಆಶಾ ಅವರು ವೈದ್ಯರು ನೀಡಿದ ಡೆಲಿವರಿ ದಿನಾಂಕಕ್ಕೂ ಮೊದಲೇ ಮಗುವಿನ ಜನ್ಮ ನೀಡಿದರು.. ಆಶಾ‌‌ ಅವರು ಗರ್ಭಿಣಿ ಆಗಿದ್ದಾಗ ಆ ಸಮಯದಲ್ಲಿ ಯೋಗ ಮಾಡುತ್ತಿದ್ದ ಫಲವಾಗಿ ಬೇಗನೆ ಮಗುವಿಗೆ ಜನ್ಯ ನೀಡಿದರು ಮಗು ಮಾತ್ರ ಆರೋಗ್ಯಕರವಾಗಿ ಮತ್ತು ಉತ್ತಮ ತೂಕವನ್ನು ಇದ್ದಿತು..‌‌

 

 

ಅದರೆ ಆ ಸಮಯದಲ್ಲಿ ಆಶಾ ಅವರ ಗಂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕ್ಕಿಕೊಂಡ ಕಾರಣ ಮಗುವಿಗೆ ಹಾಲನ್ನು ಕೊಂಡುಕೊಳ್ಳಲು ತುಂಬಾನೇ ಕಷ್ಟ ಪಡುತ್ತಿದ್ದರು ಆಶಾ ಅವರು ಇದರ ಮದ್ಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತ ಕ್ರೀಮ್ ಗಳನ್ನು ಬಳಸಿದ್ದ ಕಾರಣ ಮಗುವಿನ ಚರ್ಮ ಕೂಡ. ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿತು.. ಆಗ. ತಮ್ಮ ಅಜ್ಜಿಯ ಬಳಿ ಕೆಲವು ಸಲಹೆಗಳನ್ನು ಪಡೆದ ಆಶಾ ಅವರು ಅಂಗಡಿಯಿಂದ ಅಲ್ ಮಾನ್ ತೆಗೆದುಕೊಂಡು ಬಂದು ಅದರಿಂದ ಅಲ್ ಮಾಂಡ್ ಆಯಿಲ್‌ ಮಾಡಿಕೊಂಡು ಅದನ್ನು ಮಗುವಿಗೆ ಹಚ್ಚಿದರು ಕೆಲವೇ ದಿನಗಳಲ್ಲಿ ಮಗುವಿನ ಚರ್ಮವು ಬ್ರೈಟ್ ಆಗಿತ್ತು.. ಇನ್ನೂ ಇದ್ದನು ಗಮನಿಸಿದ ಆಶಾ ಸ್ನೇಹಿತೆ ಕೂಡ ಆಲ್ ಮಂಡ್ ಆಯಿಲ್ ಕೊಡು ಎಂದು ಕೇಳಿದ್ದರು

 

 

ಆಗ ಆಶಾ ಅವರಿಗೆ ಒಂದು ಐಡಿಯಾ ಬೆಳೆಯಿತು ಅದರ ಪ್ರಕಾರ 200 ರೂಪಾಯಿ ಕೊಟ್ಟು ಆಲ್ಮಾಂಡ್ ಮತ್ತು ಇತರ ವಸ್ತುಗಳನ್ನು ತಂದು ಸೋಪ್ ತಯಾರು ಮಾಡಿ‌ ತಮ್ಮಗೆ ಗೊತ್ತಿರುವವರಿಗೆ‌ ಮಾರಟ ಮಾಡಿದರು.. ಸೋಪ್ ಮಾರಟ ಉತ್ತಮವಾಗಿದ್ದ ಕಾರಣ ಅದರ ಬೇಡಿಕೆ ಕೂಡ ಹೆಚ್ಚಾಯಿತು.. 200 ರೂಪಾಯಿ ವೆಚ್ಚ ಮಾಡಿ ಅದರಿಂದ ಬಂದ ಹಣವನ್ನು ಬಳಸಿಕೊಂಡು ಅಂತ ಅಂತವಾಗಿ ಬೆಳೆದ ಆಶಾ ನಂತರ ನ್ಯಾಚುರಲ್ ಪದ್ದತಿಯನ್ನು ಬಳಸಿಕೊಂಡು ಮಗುವಿಗೆ ಆಯಿಲ್, ಸೋಪ್, ಶಾಂಪು, ಹೇರ್ ಆಯಿಲ್, ಈಗೆ ಮಗು ಮತ್ತು ತಾಯಿಗೆ ಎರಡು ರೀತಿಯ ಕಿಟ್ ತಾಯರು ಮಾಡಿ ಪೇಸ್ ಬುಕ್ ಮತ್ತು ಆನ್ಲೈನ್ ತಾನ್ವಿ ನ್ಯಾಚುರಲ್ ಎನ್ನುವ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.

 

 

View this post on Instagram

 

A post shared by Karthika Tanvi (@tanvinaturals)

 

ಈಗ ಆಧುನಿಕವಾಗಿ ಯಂತ್ರಗಳನ್ನು ತರಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಿರುವ ಆಶಾ ಅವರು ಆರ್ಥಿಕ ಸಂಕಷ್ಟದಿಂದ ಹೊರಗೆ ಬಂದು ಉತ್ತಮವಾದ ಜೀವನವನ್ನು ರೂಪಿಸಿಕೊಂಡಿದ್ದಾರೆ ಒಂದು ಆಲೋಚನೆ ಕೇವಲ 200‌ ರೂಪಾಯಿ ವೆಚ್ಚ ಈಗ ಆಶಾ ಅವರ ಜೀವನವನ್ನ ಬದಲಾವಣೆ ಮಾಡಿದೆ.. ಈಗ ಚಿಕ್ಕ ಬಿಸಿನೆಸ್ ನಿಂದ ಈಗ ತಿಂಗಳಿಗೆ ಇದರಿಂದ ಲಕ್ಷ ಲಕ್ಷ ಸಂಪಾದನೆ ಮಾಡಿದ್ದಾರೆ ಆಶಾ ಅವರು.. ಒಂದು ಚಿಕ್ಕ ವಿಷಯವನ್ನು ಐಡಿಯಾವಾಗಿ ಮಾರ್ಪಡಿಸಿಕೊಂಡ ಆಶಾ ಅವರ ಸೂಕ್ಷ್ಮ ಆಲೋಚನೆ ಅವರ ಸತತ ಪರಿಶ್ರಮದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..