ನಟಿ ರಚಿತಾ ರಾಮ್ ಮನೇಲಿ ಮದುವೆ ಸಂಭ್ರಮ. ಡೇಟ್​ ಫಿಕ್ಸ್​..!

ಬಿಂದ್ಯಾರಾಮ್ ಹೆಸರಿನ ಈ ನಟಿ ಫಿಲಂ ಇಂಡಸ್ಟ್ರಿಗೆ ಬಂದ ಮೇಲೆ ರಚಿತಾ ರಾಮ್ ಎಂದು ಹೆಸರನ್ನು ಬದಲಿಸಿಕೊಂಡರು ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ರಚಿತಾ. ಇವರು ಭರತನಾಟ್ಯಂ ಡ್ಯಾನ್ಸರ್ ಕೂಡ ಹೌದು ಐವತ್ತಕ್ಕೂ ಅಧಿಕ ಪರ್ಫಾರ್ಮೆನ್ಸ್ ಗಳನ್ನು ಕೂಡ ರಚಿತರಾಮ್ ನೀಡಿದ್ದಾರೆ ಇವರ ಅಕ್ಕ ಕಿರುತೆರೆಯ ನಟಿ ನಿತ್ಯ ರಾಮ್ , ಈಗಾಗಲೇ ಅವರಿಗೆ ಮದುವೆ ಕೂಡ ಆಗಿದೆ ರಚಿತಾ ರಾಮ್ ರವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದು 2012ರಲ್ಲಿ ನಡೆದ ಬುಲ್ ಬುಲ್ ಆಡಿಶನ್ ನಲ್ಲಿ ಸೆಲೆಕ್ಟ್ ಆಗಿ ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.

 

 

200 ಜನರ ಆಡಿಶನ್ ನಲ್ಲಿ ರಚಿತಾ ರಾಮ್ ರವರು ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದರು. ಡಿ ಬಾಸ್ ಜೊತೆ ಬುಲ್ ಬುಲ್ ಸಿನಿಮಾದಲ್ಲಿ ನಾಯಕ ನಟಿಯಾಗಿ ರಚಿತಾ ರಾಮ್ ರವರು ನಟಿಸಿದರು. ಆ ಚಿತ್ರದಲ್ಲಿ ಖ್ಯಾತಿಯನ್ನು ಕೂಡ ಪಡೆದು ಜನರ ಮನ್ನಣೆ ಪಡೆದಿದ್ದರು. ಇದಾದ ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ ರಚಿತಾ ಅಂಬರೀಶ, ದಿಲ್ ರಂಗೀಲಾ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದ, ಮುಕುಂದ ಮುರಾರಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ರಚಿತರಾಮ್ ರವರು ನಟಿಸುತ್ತಾ ಬರುತ್ತಿದ್ದಾರೆ.

 

 

ಜೊತೆಗೆ ಈಗ ಡಿ ಬಾಸ್ ರವರ ಕ್ರಾಂತಿ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ರವರ ಜೊತೆ ಬ್ಯಾಡ್ ಮ್ಯಾನರ್ಸ್ ಎನ್ನುವ ಸಿನಿಮಾದಲ್ಲೂ ಕೂಡ ರಚಿತಾ ರಾಮ್ ನಟಿಸುತ್ತಿದ್ದಾರೆ ವೀರಂ ಎನ್ನುವ ಸಿನಿಮಾದಲ್ಲಿ ಕೂಡ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ.
ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾ ಕಿರುತೆರೆಯ ಹಲವಾರು ಪ್ರೋಗ್ರಾಮ್ ಗಳಲ್ಲು ಕೂಡ ರಿಯಾಲಿಟಿ ಶೋಗಳಲ್ಲು ಕೂಡ ರಚಿತಾ ರಾಮ್ ರವರು ಕಾಣಿಸುತ್ತಿದ್ದಾರೆ.

 

 

ರಚಿತಾ ರಾಮ್ ರವರಿಗೆ ಇನ್ನು ಮದುವೆ ಆಗಿಲ್ಲ ಇವರು ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರಚಿತರಾಮ್ ಅವರಿಗೆ ಈಗಷ್ಟೇ 30 ವರ್ಷ ತುಂಬಿದೆ, ಇನ್ನು ಮದುವೆಯಾಗಲು ಎರಡು ಮೂರು ವರ್ಷ ಟೈಮ್ ಕೂಡ ಇದೆ. ಮನೆಯವರು ಕೂಡ ಮದುವೆಯಾಗು ಎಂದು ಒತ್ತಾಯವನ್ನು ಮಾಡುತ್ತಿದ್ದಾರಂತೆ ಆದರೆ ರಚಿತಾ ರಾಮ್ ರವರಿಗೆ ಮದುವೆಯಾಗಲು ಇಂಟರೆಸ್ಟ್ ಇಲ್ಲ ಮುಂದಿನ ವರ್ಷದಷ್ಟರಲ್ಲಿ ರಚಿತಾ ರಾಮ್ ರವರು ಮದುವೆಯಾಗುತ್ತಾರಾ ಕಾದು ನೋಡಬೇಕು.

 

 

ಧ್ರುವ ಸರ್ಜಾ ರವರ ಜೊತೆ ರಚಿತಾ ರಾಮ್ ರವರ ಹೆಸರು ಕೇಳಿ ಬರುತ್ತಿತ್ತು. ಈಗ ಡಾಲಿ ಧನಂಜಯ್ ರವರ ಜೊತೆ ರಚಿತಾ ರಾಮ್ ರವರ ಹೆಸರು ಕೇಳಿ ಬರುತ್ತಿದೆ. ನಿಜಕ್ಕೂ ರಚಿತಾ ರಾಮ್ ರವರು ಬಿಸಿನೆಸ್ ಮ್ಯಾನ್ ಅನ್ನು ಮದುವೆಯಾಗುತ್ತಾರಾ ಅಥವಾ ನಟನನ್ನೆ ಮದುವೆಯಾಗುತ್ತಾರೋ ಕಾದು ನೋಡಬೇಕು ನಾನು ಗೌಡರು ಆದ ಕಾರಣ ನಾನು ಗೌಡರ ಹುಡುಗನನ್ನು ಮದುವೆಯಾಗುತ್ತೇನೆ ಎಂದು ರಚಿತರಾಮ್ ರವರು ಒಂದು ಸಂದರ್ಶನದಲ್ಲಿ ತಿಳಿಸಿದ್ದರು. ಈ ಸಂದರ್ಶನವು ಕೂಡ ತುಂಬಾ ವೈರಲ್ ಆಗಿತ್ತು ರಚಿತಾ ರಾಮ್ ರವರು ಅದ್ಭುತವಾದ ನಟಿ ಹಾಗೂ ಡ್ಯಾನ್ಸರ್ ಕೂಡ ಹೌದು ಜಡ್ಜ್ ಆಗಿ ಕೂಡ ರಚಿತಾ ರಾಮ್ ರವರು ತುಂಬಾ ಅದ್ಭುತವಾಗಿ ಅಂಕಗಳನ್ನು ಕೂಡ ನೀಡುತ್ತಾರೆ.