ಸರ್ಜಾ ಕುಟುಂಬದ ಕುಡಿ ರಾಯನ್ ರಾಜ್ ಸರ್ಜಾ ಬರ್ತಡೇ ಸೆಲೆಬ್ರೇಶನ್

ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಆಗಲಿಕೆಯಿಂದ ವರ್ಷಗಳಿಂದ ಕಾಲ ಕಳೆಯುತ್ತಿದ್ದಾರೆ. ಇಂದು ನಟಿ ಮೇಘನಾ ಅವರಿಗೆ ತುಂಬಾ ಖುಷಿಯ ದಿನ ಏಕೆಂದರೆ ಮೇಘನಾ ಮೊದಲ ಬಾರಿ ತಾಯಿಯಾಗಿ ಬಡ್ತಿ ಪಡೆದ ದಿನ ಹಾಗೂ ಇಂದು ಮಗ ರಾಯನ್ ಹುಟ್ಟಿದ ದಿನ ಈ ಎರಡು ಕಾರಣಕ್ಕೆ ಮೇಘನಾ ರಾಜ್ ತುಂಬಾ ಖುಷಿಯಾಗಿದ್ದಾರೆ.

 

 

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡು ಮಗನಿಗೆ ಬರ್ತಡೆ ವಿಷಸ್ ತಿಳಿಸಿದ್ದಾರೆ, ಇಷ್ಟೇ ಅಲ್ಲದೆ ಚಿರು ಅಭಿಮಾನಿಗಳು ಕೂಡ ರಾಯನ್ ಸರ್ಜನ ಫೋಟೋವನ್ನು ಹಂಚಿಕೊಂಡು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

 

 

ಮಗನ ಬಗ್ಗೆ ತುಂಬಾ ಕಾಳಜಿ ವಹಿಸುವ ಮೇಘನಾ ರಾಯನ್ ಗೆ ಚಿಕ್ಕ ವಯಸ್ಸಿನಿಂದಲೇ ತಂದೆಯ ಗುಣಗಳನ್ನು ಬೆಳೆಸುತ್ತಿದ್ದಾರೆ. ಕಳೆದ ವರ್ಷ ಕೂಡ ಗಂಡ ಚಿರಂಜೀವಿ ಸರ್ಜಾ ಇಲ್ಲದೆ ಮೇಘನ ರಾಜ್ ತಮ್ಮ ಮಗ ರಾಯನ್ ಸರ್ಜಾ ಬರ್ತಡೇಯನ್ನು ಕಾಡಿನ ಥೀಮ್ ನಲ್ಲಿ ಆಚರಿಸಿದ್ದರು.

 

 

View this post on Instagram

 

A post shared by Meghana Raj Sarja (@megsraj)

 

ಈಗ ತಮ್ಮ ಮಗ ರಾಯನ್ ಸರ್ಜನ ಎರಡನೇ ವರ್ಷದ ಬರ್ತಡೇಯನ್ನು ತುಂಬಾ ಅದ್ದೂರಿಯಾಗಿ ಮೇಘನಾ ಆಚರಿಸುತ್ತಿದ್ದಾರೆ. ಇಂದು ರಾಯನ್ ಬರ್ತಡೆಗೆ ಧ್ರುವ ಸರ್ಜಾ  ಪ್ರಜ್ವಲ್ ದೇವರಾಜ್ ದಂಪತಿಗಳು ಪನ್ನಾಗಭರಣ ಸೇರಿದಂತೆ ಹಲವು ಸ್ನೇಹಿತರು ಬಂದು ಬರ್ತಡೇ ಸೆಲೆಬ್ರೇಶನ್ ಮಾಡಿ ದೊಡ್ಡ ದೊಡ್ಡ ಉಡುಗೊರೆಗಳನ್ನು ಕೊಟ್ಟಿದ್ದಾರೆ.

https://youtu.be/EG1PmSNjwUQ