ವಂಶಿಕ ಅಂಜನಿ ಕಶ್ಯಪ ಜೊತೆ ವಸಿಷ್ಠ ಸಿಂಹ ಹೊಸ ಫೋಟೋಶೂಟ್..!
ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಗಿಲಿ ಗಿಲಿ ಶೋ ಮೂಲಕ ಪ್ರೇಕ್ಷಕರ ಮನಸನ್ನು ಗೆದ್ದಿರುವ ವಂಶಿಕ ಅಂಜನಿ ಕಶ್ಯಪ ಎರಡು ಶೋಗಳಲ್ಲಿ ವಂಶಿಕ ಅಂಜನಿ ಕಶ್ಯಪ ಅವರು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಹಾಗೂ ಹಲವು ಕಾರ್ಯಕ್ರಮ ಹಾಗೂ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೇವಲ ಎರಡೇ ಶೋ ಗಳಿಂದ ಕರ್ನಾಟಕದ ಮನಸನ್ನು ಗೆದ್ದಿದ್ದಾರೆ ಇವರ ಎಲ್ಲಾ ವಿಡಿಯೋ ಗಳು ತುಂಬಾ ವೈರಲ್ ಆಗುತ್ತಿವೆ. ಕೇವಲ ನಲವತ್ತೆಂಟು ಪೋಸ್ಟ್ ಇದ್ದ ಇನ್ಸ್ಟಗ್ರಾಂ ಖಾತೆಯು ಕೇವಲ ಮೂರು ವಾರಗಳಲ್ಲಿ ಒಂದು ಲಕ್ಷ ಚಂದಾದಾರರನ್ನು ಹೊಂದಿದೆ .
ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರ ಮಗಳಾದ ವಂಶಿಕ ಚಿಕ್ಕ ವಯಸ್ಸಿನಲ್ಲಿ ಅತಿ ಹೆಚ್ಚು ಬುದ್ದಿ ಶಕ್ತಿ ಹೊಂದಿದ್ದಾಳೆ ಚುರುಕಾಗಿದ್ದಾಳೆ. ಹಲವಾರು ರಿಯಾಲಿಟಿ ಶೋ ವಿನ್ ಆಗಿದ್ದಾಳೆ. ಇವಳು ಭಾಗವಹಿಸಿದ ಶೋ ಗಳಲ್ಲೆಲ್ಲ ಇವಳೇ ವಿನ್ ಆಗುತ್ತಿದ್ದಾರೆ.
ಮಾಸ್ಟರ್ ಆನಂದ್ ಕೂಡ ಚಿಕ್ಕ ವಯಸ್ಸಿನಿಂದ ಬಾಲ ನಟನಾಗಿ ನಟಿಸುತ್ತಿದ್ದಾರೆ. ಹೆಚ್ಚು ಜನಪ್ರಿಯರಾಗಿದ್ದಾರೆ ಹಾಗಾಗಿ ಇವರ ಜೀನ್ಸ್ ಇವರ ಬುದ್ಧಿ ಶಕ್ತಿ ಮಗಳು ವಂಶಿಕಾಗು ಬಂದಿದೆ. ವಂಶಿಕಾ ಕುರಿತು ಎಲ್ಲಾ ನಟ ನಟಿಯರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಹಾಗೂ ಅವಳನ್ನು ಮನೆಗೆ ಕರೆದು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ.
View this post on Instagram
ಇವಳು ಹೆಚ್ಚು ಫೇಮಸ್ ಆದ ಕಾರಣ ಇತ್ತೀಚೆಗೆ ಹೆಚ್ಚು ಫೋಟೋಶೂಟ್ ಕೂಡ ಮಾಡಿಸಿ ಕೊಳ್ಳುತ್ತಿದ್ದಾರೆ. ಇವಳ ಎಲ್ಲಾ ವಿಡಿಯೋ ರಿಯಾಲಿಟಿ ಶೋಗಳು ತುಂಬಾ ವೈರಲ್ ಆಗುತ್ತಿವೆ. ಇವಳು ಬಿಗ್ ಬಾಸ್ ಗೇಕುದ ಹೋಗುತ್ತಾಳೆ ಎಂಬ ವದಂತಿಗಳು ಕೇಳಿ ಬರುತ್ತಿವೆ.