ನಟಿ ಮಯೂರಿಗೆ ಬಿಗ್ ಬಾಸ್ ನಲ್ಲಿ ಕೊಟ್ಟ ಸಂಭಾವನೆ ಎಷ್ಟು ನೋಡಿ. ಯಾರಿಗೂ ಕಮ್ಮಿ ಇಲ್ಲ

ಕನ್ನಡ ಕಿರುತೆರೆಯಲ್ಲಿ ಹಲವಾರು ನಟಿಯರು ಧಾರಾವಾಹಿಗಳಿಂದ ಸಿನಿಮಾ ರಂಗಕ್ಕೆ ಕೂಡ ಬಂದಿದ್ದಾರೆ. ಇನ್ನು ಹಲವಾರು ನಟ ನಟಿಯರು ಟಿವಿ ಹಾಗೂ ಥಿಯೇಟರ್ ಗಳಲ್ಲಿ ಕೂಡ ಜನಪ್ರಿಯತೆಯನ್ನು ಪಡೆದಿದ್ದಾರೆ. ಅಂತಹ ನಟ ನಟಿಯರಲ್ಲಿ ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಅವರು ಕೂಡ ಒಬ್ಬರು. ನಟಿ ಮಯೂರಿಯವರು ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದರು ನಂತರ ಅವರು ಕೃಷ್ಣ ಲೀಲಾ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ನಂತರ ಮಯೂರಿಯವರು ಕರಿಯ 2 ಮುಂತಾದ ಚಿತ್ರಗಳಲ್ಲಿ ನಟಿಸಿದರು ಇಷ್ಟೇ ಅಲ್ಲದೆ ಧ್ರುವ ಸರ್ಜಾ ರವರು ನಟಿಸಿರುವ ಪೊಗರು ಚಿತ್ರದಲ್ಲಿ ಕೂಡ ತಂಗಿಯಾಗಿ ಪಾತ್ರ ನಿರ್ವಹಿಸಿದ ನಟಿ ಮಯೂರಿಯವರು ಜನರಿಂದ ಹೆಚ್ಚು ಮನ್ನಣೆಯನ್ನು ಗಳಿಸಿದ್ದಾರೆ.

ಇತ್ತೀಚೆಗಷ್ಟೇ ಅವರು ತಮ್ಮ ಮೊದಲನೇ ಮಗುವಿನ ಹುಟ್ಟುಹಬ್ಬವನ್ನು ತುಂಬಾ ಜೋರಾಗಿ ಆಚರಣೆ ಕೂಡ ಮಾಡಿದರು. ಇಷ್ಟೇ ಅಲ್ಲದೆ ಇದೀಗ ಬಿಗ್ ಬಾಸ್ ಸೀಸನ್ 9ರ ಕಾರ್ಯಕ್ರಮದಲ್ಲಿ ಕೂಡ ನಟಿ ಮಯೂರಿಯವರು ಭಾಗಿಯಾಗಿದ್ದಾರೆ ಮಯೂರಿಯವರು 2020ರಲ್ಲಿ ಬೆಂಗಳೂರಿನ ಜೆಪಿ ನಗರದ ತಿರುಮಲ ಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಕಳೆದ ವರ್ಷ ಜೂನ್ ತಿಂಗಳಲ್ಲಿ ಮಯೂರಿಯವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ತಾಯ್ತನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದ ಮಯೂರಿಯವರು ಮಗುವಿನ ಜನನದ ನಂತರ ಮಗುವಿನ ಫೋಟೋ ಶೂಟ್ ಮಾಡಿಸಿ ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಮಗು ಹುಟ್ಟಿದ ನಂತರ ಬದುಕು ಬದಲಾಗಿದೆ ನನ್ನ ಮಗನೇ ನನಗೀಗ ಹೊಸ ಪ್ರಪಂಚ ಎಂದು ನಟಿ ಮಯೂರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು.

ನಟಿ ಮಯೂರಿಯವರ ಅಭಿಮಾನಿಗಳು ಅವರ ಮಗುವಿಗೆ ದೇವರು ಒಳ್ಳೆಯ ಆಯುರ್ ಆರೋಗ್ಯವನ್ನು ನೀಡಲಿ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ ಆದರೆ, ಇದೀಗ ನಟಿ ಮಯೂರಿಯವರು ಬಿಗ್ ಬಾಸ್ ಮನೆಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ ಮಯೂರಿ ಅವರ ಬಿಗ್ ಬಾಸ್ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಮಾಡಿದೆ. ಕನ್ನಡ ಕಿರುತೆರೆಯಲ್ಲಿ ಹಲವಾರು ನಟಿಯರು ಧಾರಾವಾಹಿಗಳಿಂದ ಸಿನಿಮಾ ರಂಗಕ್ಕೆ ಕೂಡ ಬಂದಿದ್ದಾರೆ. ಇನ್ನು ಹಲವಾರು ನಟ ನಟಿಯರು ಟಿವಿ ಹಾಗೂ ಥಿಯೇಟರ್ ಗಳಲ್ಲಿ ಕೂಡ ಜನಪ್ರಿಯತೆಯನ್ನು ಪಡೆದಿದ್ದಾರೆ. ಅಂತಹ ನಟ ನಟಿಯರಲ್ಲಿ ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಅವರು ಕೂಡ ಒಬ್ಬರು.

ನಟಿ ಮಯೂರಿಯವರು ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದರು ನಂತರ ಅವರು ಕೃಷ್ಣ ಲೀಲಾ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ನಂತರ ಮಯೂರಿಯವರು ಕರಿಯ 2 ಮುಂತಾದ ಚಿತ್ರಗಳಲ್ಲಿ ನಟಿಸಿದರು ಇಷ್ಟೇ ಅಲ್ಲದೆ ಧ್ರುವ ಸರ್ಜಾ ರವರು ನಟಿಸಿರುವ ಪೊಗರು ಚಿತ್ರದಲ್ಲಿ ಕೂಡ ತಂಗಿಯಾಗಿ ಪಾತ್ರ ನಿರ್ವಹಿಸಿದ ನಟಿ ಮಯೂರಿಯವರು ಜನರಿಂದ ಹೆಚ್ಚು ಮನ್ನಣೆಯನ್ನು ಗಳಿಸಿದ್ದಾರೆ.

ಇತ್ತೀಚೆಗಷ್ಟೇ ಅವರು ತಮ್ಮ ಮೊದಲನೇ ಮಗುವಿನ ಹುಟ್ಟುಹಬ್ಬವನ್ನು ತುಂಬಾ ಜೋರಾಗಿ ಆಚರಣೆ ಕೂಡ ಮಾಡಿದರು. ಇಷ್ಟೇ ಅಲ್ಲದೆ ಇದೀಗ ಬಿಗ್ ಬಾಸ್ ಸೀಸನ್ 9ರ ಕಾರ್ಯಕ್ರಮದಲ್ಲಿ ಕೂಡ ನಟಿ ಮಯೂರಿಯವರು ಭಾಗಿಯಾಗಿದ್ದಾರೆ ಮಯೂರಿಯವರು 2020ರಲ್ಲಿ ಬೆಂಗಳೂರಿನ ಜೆಪಿ ನಗರದ ತಿರುಮಲ ಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

ಕಳೆದ ವರ್ಷ ಜೂನ್ ತಿಂಗಳಲ್ಲಿ ಮಯೂರಿಯವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ತಾಯ್ತನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದ ಮಯೂರಿಯವರು ಮಗುವಿನ ಜನನದ ನಂತರ ಮಗುವಿನ ಫೋಟೋ ಶೂಟ್ ಮಾಡಿಸಿ ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಮಗು ಹುಟ್ಟಿದ ನಂತರ ಬದುಕು ಬದಲಾಗಿದೆ ನನ್ನ ಮಗನೇ ನನಗೀಗ ಹೊಸ ಪ್ರಪಂಚ ಎಂದು ನಟಿ ಮಯೂರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು.

ನಟಿ ಮಯೂರಿಯವರ ಅಭಿಮಾನಿಗಳು ಅವರ ಮಗುವಿಗೆ ದೇವರು ಒಳ್ಳೆಯ ಆಯುರ್ ಆರೋಗ್ಯವನ್ನು ನೀಡಲಿ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ ಆದರೆ, ಇದೀಗ ನಟಿ ಮಯೂರಿಯವರು ಬಿಗ್ ಬಾಸ್ ಮನೆಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ ಮಯೂರಿ ಅವರ ಬಿಗ್ ಬಾಸ್ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಮಾಡಿದೆ.

“ನನಗೆ ನನ್ನ ಕುಟುಂಬವೇ ಪ್ರಪಂಚ ನನ್ನ ಮಗುವಿಗೆ ಈಗ ಕೇವಲ ಒಂದುವರೆ ವರ್ಷ ಅವನನ್ನು ಬಿಟ್ಟು ನಾನು ಹೇಗೆ ಇರುತ್ತೇನೆ ಗೊತ್ತಿಲ್ಲ ನಾನು ಹೊಸ ಚಾಲೆಂಜ್ ಅನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದು ಮಯೂರಿಯವರು ಬಿಗ್ ಬಾಸ್ ನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಮಯೂರಿ ಅವರನ್ನು ಬಿಗ್ ಬಾಸ್ ಗೆ ಕಳಿಸಲು ಇಡೀ ಕುಟುಂಬವೇ ಬಂದಿತ್ತು. ಒಂದುವರೆ ವರ್ಷದ ಮಗು ಕೂಡ ವೇದಿಕೆ ಮೇಲಿತ್ತು. ಮಯೂರಿಯವರಿಗೆ ಒಂದು ವಾರಕ್ಕೆ 25,000 ಸಂಭಾವನೆ ಸಿಗುತ್ತದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದಿದೆ.“ನನಗೆ ನನ್ನ ಕುಟುಂಬವೇ ಪ್ರಪಂಚ ನನ್ನ ಮಗುವಿಗೆ ಈಗ ಕೇವಲ ಒಂದುವರೆ ವರ್ಷ ಅವನನ್ನು ಬಿಟ್ಟು ನಾನು ಹೇಗೆ ಇರುತ್ತೇನೆ ಗೊತ್ತಿಲ್ಲ ನಾನು ಹೊಸ ಚಾಲೆಂಜ್ ಅನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದು ಮಯೂರಿಯವರು ಬಿಗ್ ಬಾಸ್ ನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಮಯೂರಿ ಅವರನ್ನು ಬಿಗ್ ಬಾಸ್ ಗೆ ಕಳಿಸಲು ಇಡೀ ಕುಟುಂಬವೇ ಬಂದಿತ್ತು. ಒಂದುವರೆ ವರ್ಷದ ಮಗು ಕೂಡ ವೇದಿಕೆ ಮೇಲಿತ್ತು. ಮಯೂರಿಯವರಿಗೆ ಒಂದು ವಾರಕ್ಕೆ 25,000 ಸಂಭಾವನೆ ಸಿಗುತ್ತದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದಿದೆ.