ನಟಿ ಅಮೂಲ್ಯ ಮಕ್ಕಳ ನಾಮಕರಣದಲ್ಲಿ ನೆನಪಿರಲಿ ಪ್ರೇಮ್ ಮತ್ತು ಮಗಳು

ನೆನ್ನೆ ಅಷ್ಟೇ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದಾರೆ. ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ ಹಾಗೂ ಆರವ್ ಎಂದು ಹೆಸರುಗಳನ್ನು ಇಟ್ಟಿದ್ದಾರೆ. ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ನ ಹಲವಾರು ನಟ ನಟಿಯರು ಕೂಡ ಆಗಮಿಸಿ ಅಮೂಲ್ಯ ಮಕ್ಕಳಿಗೆ ಉಡುಗೊರೆಗಳನ್ನು ನೀಡಿ ಹಾರೈಸಿದ್ದಾರೆ.

ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ನ ಡಿ ಬಾಸ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಆಗಮಿಸಿದ್ದರು ಅಶ್ವಿನಿ ಪುನೀತ್, ನೆನಪಿರಲಿ ಪ್ರೇಮ್ ಮತ್ತು ಅವರ ಪತ್ನಿ ಹಾಗೂ ಮಗಳು ,ಮಿಲನ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ದಂಪತಿಗಳು, ತಾರಾ ಇನ್ನು ಅನೇಕ ನಟ ನಟಿಯರು ಪಾಲ್ಗೊಂಡು ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ಸುಸೂತ್ರವಾಗಿ ಪೂರೈಸಿದ್ದಾರೆ.

ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ಈ ಮೊದಲೇ ತಮ್ಮ ಮನೆ ದೇವರಾದ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿ ಸನ್ನಿಧಾನಕ್ಕೆ ಹೋಗಿ ತಮ್ಮ ಮಕ್ಕಳಿಗಾಗಿ ಪೂಜೆಯನ್ನು ಮಾಡಿಸಿ ಅಲ್ಲಿನ ಮಠಾಧಿಪತಿಗಳಾದ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ಬಳಿ ತಮ್ಮ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಲು ದಿನಾಂಕವನ್ನು ಗುರುತು ಮಾಡಿ ಕೊಡುವಂತೆ ಕೇಳಿಕೊಂಡು ತದನಂತರ ಈ ನಾಮಕರಣ ಶಾಸ್ತ್ರವನ್ನು ನೆರವೇರಿಸಿದ್ದಾರೆ. ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣಕ್ಕೆ ನೆನಪಿರಲಿ ಪ್ರೇಮ್ ಹಾಗೂ ಅವರ ಮಗಳು ಕೂಡ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಆಗಮಿಸಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳ ಅವಳಿ ಮಕ್ಕಳಿಗೆ ಉಡುಗೊರೆಗಳನ್ನು ನೀಡಿ ಹಾರೈಸಿದ್ದಾರೆ.

 

View this post on Instagram

 

A post shared by Amulya (@nimmaamulya)

ನೆನಪಿರಲಿ ಪ್ರೇಮ್ ರವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಜನತೆಯಿಂದ ಸೈ ಎನಿಸಿಕೊಂಡಿದ್ದಾರೆ. ಇವರ ಪ್ರಾಣ ಎನ್ನುವ ಚಿತ್ರ 2014ರಲ್ಲಿ ಇತರೆ ಕಂಡಿದ್ದು ಇವರು ಆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ. ನೆನಪಿರಲಿ ಎನ್ನುವ ಚಿತ್ರ ಇವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿದ್ದರಿಂದ ಇವರಿಗೆ ನೆನಪಿರಲಿ ಪ್ರೇಮ್ ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಇವರು ಲವ್ಲಿ ಸ್ಟಾರ್ ಪ್ರೇಮ್ ಎಂದೇ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಚಿರಪರಿಚಿತರಾಗಿದ್ದಾರೆ. ನೆನಪಿರಲಿ ಪ್ರೇಮ್ ರವರ ಪತ್ನಿ ಜ್ಯೋತಿ ಹಾಗೂ ಪ್ರೇಮ್ ರವರ ಮಗಳು ಅಮೃತ ಕೂಡ ಜಗದೀಶ್ ಹಾಗೂ ನಟಿ ಅಮೂಲ್ಯ ದಂಪತಿಗಳ ಅವಳಿ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಬಂದಿದ್ದರು.