ಅಯ್ಯೋ.. ಆರ್ಥಿಕ ತೊಂದರೆಯಿಂದ ದಾಂಪತ್ಯದಲ್ಲಿ ಬಿರುಕು ಕರ್ನಾಟಕ ಮೂಲದ ನಟ ಶ್ರೀಕಾಂತ್ ವಿಚ್ಛೇದನ

ಚಿತ್ರರಂಗದಲ್ಲಿ ಇತ್ತೀಚೆಗೆ ಡಿವರ್ಸ್ ಗಳು ಹೆಚ್ಚುತ್ತಲೆ ಇವೆ ನಟ ನಟಿಯರು ಡಿವೋರ್ಸ್ ನೀಡುತ್ತಿದ್ದಾರೆ ಇದನ್ನು ನೋಡಿದಾಗ ಎಲ್ಲೋ ಒಂದು ಕಡೆ ದಂಪತಿಗಳ ನಡುವೆ ಉತ್ತಮ ಬಾಂಧವ್ಯದ ಕೊರತೆ ಇದೆ ಎಂಬುದು ಕಂಡು ಬರುತ್ತದೆ. ಕಳೆದ ವರ್ಷವಷ್ಟೇ ತೆಲುಗಿನ ಖ್ಯಾತ ನಟ ನಾಗಚೈತನ್ಯ ಹಾಗೂ ಸಮಾಂತ ಡೈವೋರ್ಸ್ ತೆಗೆದುಕೊಂಡಿದ್ದರು ಇದೀಗ ತೆಲುಗಿನ ಮತ್ತೊಬ್ಬ ಖ್ಯಾತ ನಟನ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು ಅವರು ಕೂಡ ಡೈವೋರ್ಸ್ ಗೆ ರೆಡಿಯಾಗಿದ್ದಾರೆ ಎಂದು ಸುದ್ದಿ ಎಲ್ಲಾ ಕಡೆ ಹಬ್ಬುತ್ತಿದೆ.

 

 

ಈ ಹಿಂದೆ ಸ್ನೇಹರವರ ಜೀವನದಲ್ಲೂ ಕೂಡ ಡಿವರ್ಸ್ ಎಂಬ ಪದವು ಕೇಳುತ್ತಿತ್ತು ಆದರೆ ಸ್ನೇಹರವರು ತಮ್ಮ ಪತಿ ಜೊತೆ ಇನ್ಸ್ತಾ ಗ್ರಾಂ ನಲ್ಲಿ ಫೋಟೋ ಹಾಕಿದ್ದರು ಈ ಫೋಟೋ ಇವೆಲ್ಲ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟರು. ಇದೀಗ ತೆಲುಗಿನ ನಟ ಶ್ರೀಕಾಂತ್ ರವರು ಡೈವೋರ್ಸ್ ನೀಡುತ್ತಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.1997ರಲ್ಲಿ ತೆಲುಗು ನಟ ಶ್ರೀಕಾಂತ್ ರವರು ತಮ್ಮ ದಾಂಪತ್ಯ ಜೀವನವನ್ನು ಶುರು ಮಾಡಿದ್ದರು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರ ಹೆಸರು ರೋಷನ್ ಹಾಗೂ ರೋಹನ್ ಮತ್ತು ಮಗಳು ವೇದ ನಟ ಶ್ರೀಕಾಂತ್ ರವರ ಪತ್ನಿಯು ಕೂಡ ಒಬ್ಬಳು ನಟಿಯಾಗಿತ್ತು ಅವರು ಕೂಡ ಸಾಕಷ್ಟು ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದೀಗ ಈ ದಂಪತಿಗಳು ಡಿವೋರ್ಸ್ ಗೆ ರೆಡಿಯಾಗುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಶ್ರೀಕಾಂತ್ ರವರು ಡೈವೋರ್ಸ್ ತೆಗೆದುಕೊಳ್ಳುತ್ತಿರುವ ವಿಚಾರವು ದೊಡ್ಡಮಟ್ಟಿಗೆ ಸುದ್ದಿ ಆಗುತ್ತಿದ್ದು ಎಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಇವರ ವಿಚಾರವೇ ತುಂಬಿದೆ. ತೆಲುಗು ನಟ ಶ್ರೀಕಾಂತ್ ರವರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಶ್ರೀಕಾಂತ್ ರವರು ಕೆಲವು ಸಂಕಷ್ಟಗಳಿಂದ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ.

ನಟ ಶ್ರೀಕಾಂತ್ ಡೈವೋರ್ಸ್ ತೆಗೆದುಕೊಳ್ಳುತ್ತಿರುವುದಕ್ಕೆ ಅವರು ಆರ್ಥಿಕವಾಗಿ ಕುಂದಿರುವುದೇ ಕಾರಣ ಎಂದು ನೆಟ್ಟಿಗರುವ ಅಭಿಪ್ರಾಯ ಪಡುತ್ತಿದ್ದಾರೆ. ಟಾಲಿವುಡ್ ನಟ ಶ್ರೀಕಾಂತ್ ರವರು ಮೂಲತಹ ಕನ್ನಡದವರೇ ಆಗಿದ್ದು ಇವರ ಪುತ್ರ ರೋಷನ್ ಕೂಡ ತೆಲುಗು ಚಿತ್ರರಂಗದಲ್ಲಿ ಪೆಲ್ಲಿ ಸಂದಡಿ ಎನ್ನುವ ಚಿತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ಪೆಲ್ಲಿ ಸಂದಡಿ ಎನ್ನುವ ಚಿತ್ರದಲ್ಲಿ ಕನ್ನಡದ ಭರಾಟೆ ನಟಿ ಶ್ರೀಲೀಲ ರವರು ನಾಯಕಿಯಾಗಿ ಅಭಿನಯಿಸಿದ್ದು ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು