ಬೆಳ್ಳಂ ಬೆಳಗ್ಗೆ ಸ್ಟಾರ್ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಕಾಮುಕರು

ಇತ್ತೀಚೆಗೆ ಚಿತ್ರರಂಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೊಲೆ ಸುಲಿಗೆಗಳಿಗೆ ಬರವೆ ಇಲ್ಲ ಅತ್ಯಾಚಾರಗಳು ನಡೆಯುತ್ತಲೇ ಇರುತ್ತವೆ. ನಿನ್ನೆ ರಾತ್ರಿ ಕಾರಿನಲ್ಲಿ ಚಲಿಸುತ್ತಿದ್ದ ನಟಿ ಒಬ್ಬರನ್ನು ಕಾರಿನಲ್ಲಿ ಅತ್ಯಾಚಾರ ಮಾಡಿದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಈಗಂತೂ ಇಂತಹ ಪ್ರಕರಣಗಳಿಗೆ ಬರವೇ ಇಲ್ಲ ಎಂಬಂತಾಗಿದೆ ಹಾಗೆಯೇ ಹೆಚ್ಚು ಹೆಚ್ಚು ಕಾಮುಕರು ಕೂಡ ಹುಟ್ಟಿಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಕಾಮುಕರು ಕಾರಿನಲ್ಲಿ ಚಲಿಸುತ್ತಿದ್ದ ಮಾಡೆಲ್ ಒಬ್ಬರನ್ನು ಅತ್ಯಾಚಾರ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಗುರುವಾರ ಅಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದ್ದು ಈ ಕಾಮುಕರ ಬಗ್ಗೆ ಕೇರಳದ ಎರ್ನಾಕುಲಂ ನಲ್ಲಿ ಪೊಲೀಸರು ಇದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ.

ಈಗಾಗಲೇ ಪೊಲೀಸರು ನಾಲ್ವರು ಪುರುಷರು ಹಾಗೂ ಒಬ್ಬಳು ಮಹಿಳೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು ಉದಯಪುರಂನ ಒಂದು ಬಾರ್ ನಲ್ಲಿ ಮಾಡೆಲ್ ಒಬ್ಬರು ಕುಡಿದು ಜ್ಞಾನ ತಪ್ಪಿ ಬಿದ್ದಿದ್ದರೂ ಅವರನ್ನು ತಮ್ಮ ನಿವಾಸಕ್ಕೆ ಸೇರಿಸುವುದಾಗಿ ಒಬ್ಬಳು ಮಹಿಳೆ ಕಾರಿನಲ್ಲಿ ಕರೆದುಕೊಂಡು ಹೋದರು ತದನಂತರ ಚಲಿಸುವ ಕಾರಿನಲ್ಲೇ ಈ ಕಾಮುಕರು 19 ವರ್ಷದ ಯುವತಿಯ ಮೇಲೆ ಅತ್ಯಾಚಾರವನ್ನು ಹೆಸಗಿದ್ದಾರೆ.

ಅತ್ಯಾಚಾರ ಎಸಗಿದ ಬಳಿಕ ಆ ಮಾಡೆಲ್ ನಿವಾಸದ ಬಳಿ ಆಕೆಯನ್ನು ಬಿಟ್ಟು ಎಸ್ಕೇಪ್ ಆಗಿ ಹೋಗಿದ್ದಾರೆ. ಸದ್ಯಕ್ಕೆ ಆ ಮಾಡೆಲ್ ಕೇರಳದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆಕೆಗೆ ಹಲವು ಗಾಯಗಳಾಗಿದ್ದು ಮಾರಣಾಂತಿಕ ಹಲ್ಲೆಯನ್ನು ಎಸಗಿದ್ದಾರೆ. ಹಾಗಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾಡೆಲ್ ಫ್ರೆಂಡ್ ಒಬ್ಬರು ಪೊಲೀಸರ ಬಳಿ ಈ ಪ್ರಕರಣದ ಕುರಿತು ಮಾತನಾಡಿದ್ದಾರೆ.

ತದನಂತರ ಪೊಲೀಸರು ಇದರ ಬಗ್ಗೆ ತನಿಖೆ ನಡೆಸಿ ಒಬ್ಬಳು ಮಹಿಳೆ ಹಾಗೂ ಮೂವರು ಪುರುಷರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ಕೂಡ ನಡೆಸುತ್ತಿದ್ದಾರೆ. ಇವರು ಕೇರಳದ ಪಕ್ಕದ ಒಂದು ಹಳ್ಳಿಗೆ ಸೇರಿದವರು ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಕಾಮುಕರು ಮೂಲತಹ ರಾಜಸ್ಥಾನದವರಾಗಿದ್ದು ಆ ಮಾಡೆಲ್ ಕಾಸರಗೋಡಿನವರು ಎಂದು ಮೂಲಗಳಿಂದ ತಿಳಿದುಬಂದಿದೆ.ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಗುರುವಾರ ರಾತ್ರಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಪ್ರಕರಣವನ್ನು ಕ್ರೈಂ ನಡೆದ ಸ್ಥಳವಾದ ಎರ್ನಾಕುಲಂ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಇದೀಗಾಗಲೇ ಆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಕೂಡ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.