ಫಾರಿನ್ ನಿಂದ ಮಗಳು ಬಂದಿದ್ದಾಳೆ ಆದರೆ, ಆಟವಾಡಲು ಅಪ್ಪು ಇಲ್ಲ

Puneeth Rajkumar Daughter Dhruti: ಪುನೀತ್ ರಾಜಕುಮಾರ್ ರವರು ಇದೀಗಾಗಲೇ ನಮ್ಮೆನ್ನೆಲ್ಲ ಆಗಲಿ ಒಂದು ವರ್ಷವಾಗಿದ್ದರು ಕೂಡ ಅವರ ನೆನಪು ಇನ್ನೂ ಹಸಿಯಾಗಿದೆ. ಪುನೀತ್ ರಾಜಕುಮಾರ್ ಅವರ ಹಲವು ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿತ್ತು ಆ ವಿಡಿಯೋಗಳನ್ನು ನೋಡಿದಾಗ ಕಣ್ಣಂಚಿನಲ್ಲಿ ನೀರು ಬರದೇ ಇರುವುದಿಲ್ಲ. ಪುನೀತ್ ರಾಜಕುಮಾರ್ ಅವರು ಮನೆಯಲ್ಲಿ ತಮ್ಮ ಮನೆ ಕೆಲಸದವರು ಹಾಗೂ ಕುಟುಂಬಸ್ಥರ ಜೊತೆ ತುಂಬಾ ಖುಷಿ ಖುಷಿಯಿಂದ ಮಾತನಾಡಿಕೊಂಡು ಇರುತ್ತಿದ್ದರು ಇದನ್ನೆಲ್ಲ ನೋಡಿದಾಗ ಒಮ್ಮೆ ಬೇಸರವೂ ಕೂಡ ಆಗುತ್ತದೆ.

ಪುನೀತ್ ರಾಜಕುಮಾರ್ ರವರು ಮೇಲು ಕೀಳು ಎನ್ನದೆ ಎಲ್ಲರ ಜೊತೆ ಖುಷಿಖುಷಿಯಿಂದ ಇರುತ್ತಿದ್ದರು ಅವರ ಮನೆಯಲ್ಲಿ ಕೂಡ ಅವರ ಮನೆ ಕೆಲಸದವರನ್ನು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಿದ್ದರು ಅವರು ಖುಷಿಖುಷಿಯಿಂದ ಓಡಾಡಿಕೊಂಡಿದ್ದ ಮನೆ ಇದೀಗ ಅವರಿಲ್ಲದೆ ಖಾಲಿ ಖಾಲಿಯಾಗಿದೆ. ಪುನೀತ್ ರಾಜಕುಮಾರ್ ರವರು ಬದುಕಿದ್ದಾಗ ಅವರು ಮಾಡುತ್ತಿದ್ದ ಸಹಾಯಗಳಿಂದ ಅವರನ್ನು ಜನರು ದೇವರಂತೆ ಕಾಣುತ್ತಿದ್ದರು ಆದರೆ ಇದೀಗ ಅಪ್ಪು ನಮ್ಮೆಲ್ಲರಿಂದ ದೂರವಾಗಿ ದೇವರಾಗಿ ಬಿಟ್ಟಿದ್ದಾರೆ.

ಪುನೀತ್ ರಾಜಕುಮಾರ್ ಅವರು ಸ್ಯಾಂಡಲ್ ವುಡ್ನ ಪವರ್ ಇದ್ದಹಾಗೆ ಇದ್ದರೂ ಇದೀಗ ಸ್ಯಾಂಡಲ್ ವುಡ್ ಪವರ್ ಕಟ್ ಆಗಿಬಿಟ್ಟಿದೆ. ಪುನೀತ್ ರಾಜಕುಮಾರ್ ರವರ ಮಗಳು ಧೃತಿ ಫಾರಿನ್ ನಲ್ಲಿ ಓದುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಕೂಡ ಗೊತ್ತೇ ಇದೆ. ಇಷ್ಟು ದಿನಗಳಾದ ಮೇಲೆ ಅಪ್ಪು ಮಗಳು ಧೃತಿ ಇದೀಗ ಭಾರತಕ್ಕೆ ಮರಳಿದ್ದಾರೆ ಆದರೆ ಅಪ್ಪ ಇಲ್ಲ ಎನ್ನುವುದನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಕಳೆದ ಬಾರಿ ಅಪ್ಪು ಬದುಕಿದ್ದಾಗ ಅಪ್ಪು ಮಗಳು ದ್ರುತಿ ಭಾರತಕ್ಕೆ ಬಂದಾಗ ಅಪ್ಪುರವರು ತಮ್ಮ ಮಗಳು ದೃತಿಯನ್ನು ಹೊರಗಡೆ ಸುತ್ತಾಡಿಸಿಕೊಂಡು ಬರಲು ಕರೆದುಕೊಂಡು ಹೋಗುತ್ತಿದ್ದರು ಹಾಗೆಯೇ ಶಾಪಿಂಗ್ ಕೂಡ ಮಾಡಿಸುತ್ತಿದ್ದರು ಆದರೆ ಇದೀಗ ಅಪ್ಪು ಮಗಳು ಧೃತಿ ಅಪ್ಪ ಇಲ್ಲ ಎಂಬುದು ನೆನಪಿಸಿಕೊಂಡು ಬೇಜಾರು ಮಾಡಿಕೊಂಡಿದ್ದಾರೆ. ಅಪ್ಪ ಇಲ್ಲ ಎಂಬುದನ್ನು ದೃತಿಗೆ ಆರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ