ತಮಿಳು ನಟನನ್ನು ಮದುವೆಯಾಗಲು ಒಪ್ಪಿಕೊಂಡ ಅಮೃತ ಅಯ್ಯಂಗಾರ್, ಕಣ್ಣೀರು ಹಾಕಿದ ಅಭಿಮಾನಿಗಳು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೋಲ್ಡನ್ ಗ್ಯಾಂಗ್ ಎಂಬ ರಿಯಾಲಿಟಿ ಶೋ ಒಂದರಲ್ಲಿ ನಟಿ ಅಮೃತ ಅಯ್ಯಂಗಾರ್ ಹಾಗೂ ಡಾಲಿ ಧನಂಜಯ್ ರವರು ಭಾಗವಹಿಸಿದ್ದರು. ಬಡವ ರಾಸ್ಕಲ್ ಚಿತ್ರದ ಮೂಲಕ ಡಾಲಿ ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಪರದೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡಿದ್ದರು ಅವರ ಜೋಡಿ ಕನ್ನಡ ಜನತೆಗೆ ತುಂಬಾ ಮೆಚ್ಚುಗೆಯಾಗಿತ್ತು. ಅಮೃತ ಅಯ್ಯಂಗಾರ್ ರವರು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ನಿರ್ದೇಶನದ ಲವ್ ಮೋಕ್ ಟೇಲ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು.

ಇದಾದ ನಂತರ ಇವರ ಕೈಯಲ್ಲಿ ಹತ್ತಾರು ಸಿನಿಮಾಗಳ ಪಟ್ಟಿ ಇದ್ದು ಅವೆಲ್ಲದರ ಶೂಟಿಂಗ್ನಲ್ಲಿ ಇದೀಗ ಅಮೃತ ಅಯ್ಯಂಗಾರ್ ರವರು ಬಿಜಿಯಾಗಿದ್ದಾರೆ. ನಟಿ ಅಮೃತ ಅಯ್ಯಂಗಾರ್ ಡಾಲಿ ಧನಂಜಯ್ ರವರ ಜೊತೆಗೆ ಬಡವರ ರ್ಯಾಸ್ಕಲ್ ಚಿತ್ರದಲ್ಲೂ ಕೂಡ ನಟಿಸಿದ್ದಾರೆ. ಇದಕ್ಕಿಂತ ಮೊದಲು ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲೂ ಕೂಡ ನಾಯಕ ನಟಿಯಾಗಿ ಅಮೃತ ಅಯ್ಯಂಗಾರ್ ರವರು ನಟಿಸಿದ್ದರು. ಈ ಚಿತ್ರದ ಎರಡನೇ ಭಾಗದಲ್ಲಿ ಸಪ್ತಮಿ ಗೌಡ ರವರು ಕೂಡ ನಟಿಸಿದ್ದರು.

 

ನಿರೂಪ ಬಂಡಾರಿಯವರ ಜೊತೆ ವಿಂಡೋ ಸೀಟ್ ಎಂಬ ಚಿತ್ರದಲ್ಲೂ ಕೂಡ ನಾಯಕ ನಟಿಯಾಗಿ ನಟಿಸಿದ್ದಾರೆ. ಅಮೃತ ಅಯ್ಯಂಗಾರ್ ಹಲವಾರು ಫಿಲಂ ಫೇರ್ ಅವಾರ್ಡ್ ಗಳನ್ನು ಕೂಡ ಗೆದ್ದಿದ್ದಾರೆ. ಡಾಲಿ ಧನಂಜಯ್ ಕೂಡ ಕನ್ನಡ ಚಿತ್ರರಂಗದ ಪ್ರಾಮಿಸಿಂಗ್ ನಟನಾಗಿದ್ದು ಹಲವಾರು ಚಿತ್ರಗಳಲ್ಲಿ ತಮ್ಮ ನಟನೆಯನ್ನು ಲೀಲಾ ಜಾಲವಾಗಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಡಾಲಿ ಧನಂಜಯ್ ರವರ ಚಿತ್ರಗಳೆಂದರೆ ಯುವಕರೆಲ್ಲರೂ ಉತ್ಸುಕತೆಯಿಂದ ನೋಡಲು ಹೋಗುತ್ತಾರೆ.

ಡಾಲಿ ಧನಂಜಯ್ ರವರು ತಮ್ಮ ಬಡವ ರ್ಯಾಸ್ಕಲ್ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ರವರ ಜೊತೆ ನಟಿಸಿದ್ದು ಯಾವುದಾದರೂ ರೋಮ್ಯಾಂಟಿಕ್ ಸೀನ್ ಗಳು ಬಂದಾಗ ಇವರು ಹೆಚ್ಚು ಮುಜುಗರ ಪಡುತ್ತಿದ್ದರು ಎಂದು ಅಮೃತ ಅಯ್ಯಂಗಾರ್ ಗೋಲ್ಡನ್ ಗ್ಯಾಂಗ್ ಎಂಬ ಜೀ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಹೇಳಿದ್ದಾರೆ. ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ನ ನಿರೂಪಕರಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ರವರು ಈ ವೇದಿಕೆ ಮೇಲೆ ನೀವು ಅಮೃತ ಅಯ್ಯಂಗಾರ್ ರವರಿಗೆ ನಾಚಿಕೆಯನ್ನು ಬಿಟ್ಟು ಪ್ರಪೋಸ್ ಮಾಡಬೇಕು ಎಂದು ಟಾಸ್ಕ್ ಅನ್ನು ಡಾಲಿ ಧನಂಜಯ್ ಗೆ ನೀಡಿದ್ದರು.

ಈ ಟಾಸ್ಕ್ ಅನ್ನು ಡಾಲಿ ನಿಜವಾಗಿ ಪ್ರಪೋಸ್ ಮಾಡುತ್ತಿರುವ ರೀತಿಯಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದರು. ಸದ್ಯಕ್ಕೆ ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ಅಮೃತ ಅಯ್ಯಂಗಾರ್ ಹಾಗು ಡಾಲಿಗೆ ನೆಟ್ಟಿಗರು ಎಲ್ಲರೂ ಶುಭಾಶಯಗಳನ್ನು ಕೋರುತ್ತಿದ್ದಾರೆ. ಒಂದು ಸಂದರ್ಶನದಲ್ಲಿ ಮಾತನಾಡಿದ ಅಮೃತ ಅಯ್ಯಂಗಾರ್ ರವರು ಅದು ಕೇವಲ ಟಾಸ್ಕ್ ಮಾತ್ರ ಇದನ್ನು ಕನ್ನಡಿಗರು ನಾವಿಬ್ಬರು ವಾಹವಾಗುತ್ತಿದ್ದೇವೆ ಎಂದು ಅಪಾರ್ಥ ಮಾಡಿಕೊಂಡು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ನನ್ನ ಜೀವನದಲ್ಲಿ ಯಾವುದಾದರೂ ಮುಖ್ಯ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ ಅವುಗಳನ್ನು ನಾನೇ ಆಫೀಶಿಯಲ್ ಆಗಿ ನನ್ನ ಅಭಿಮಾನಿಗಳಿಗೆ ತಿಳಿಸುತ್ತೇನೆ. ಈ ಗಾಸಿಪ್ಗಳನ್ನೆಲ್ಲ ನಂಬಲು ಹೋಗಬೇಡಿ ಎಂದು ಅಭಿಮಾನಿಗಳಿಗೆ ಟಾಸ್ಕ್ ನಡೆದ ಬಗ್ಗೆ ಪುಷ್ಟಿಕರಣವನ್ನು ನೀಡಿದ್ದಾರೆ. ಡಾಲಿ ಧನಂಜಯ್ ಕನ್ನಡ ಚಿತ್ರ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರಗಳನ್ನು ಕೂಡ ಸಕ್ರಿಯರಾಗಿದ್ದು ಅಮೃತ ಅಯ್ಯಂಗಾರ್ ರವರು ಮುಂದೆ ಬೇರೆ ಭಾಷೆಯ ಸಿನಿಮಾಗಳಿಗೂ ಕೂಡ ಸಹಿ ಹಾಕಲಿದ್ದಾರೆ ಎನ್ನುವ ಗಾಸಿಪ್ ಎಲ್ಲಾ ಕಡೆ ಹರಡಿದೆ.