ಚಿತ್ರತಂಡದವ್ರು ಇವಳ ದೃಶ್ಯಗಳನ್ನು ಅಶ್ಲೀಲ ಸೈಟ್‌ನಲ್ಲಿ ಅಪ್‌ಲೋಡ್:ಬಾಲ ನಟಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದಳು,ಆ ಚಿತ್ರದ ನಂತರ ಶಾಲೆಗೆ ಹೋಗಿಲ್ಲ

ಸೋನಾ ಎಂ ಅಬ್ರಾಹಿಂ ಎನ್ನುವ ಕಾನೂನಿನ ವಿದ್ಯಾರ್ಥಿನಿ ಒಬ್ಬರು ತಾನು ಬಾಲ ನಟಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಇವರು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಡಿಯೋಗಳು ಯೂಟ್ಯೂಬ್ ಮತ್ತು ಪೋರ್ನ್ ವೆಬ್ಸೈಟ್ ಗಳಲ್ಲಿ ಅಪ್ಲೋಡ್ ಆಗಿರುವುದರಿಂದ ಈಕೆ ತನ್ನ ದುಃಖವನ್ನು ಹೊರ ಹಾಕಿದ್ದಾರೆ. ಮಲಯಾಳಂನ ಫಾರ್ ಸೇಲ್ ಎನ್ನುವ ಸಿನಿಮಾದಲ್ಲಿ ಸೋನಾ ಅಭಿನಯಿಸಿದಾಗ ಆಕೆಗೆ 14 ವರ್ಷ ವಯಸ್ಸು ಇದೀಗ ಆಕೆಗೆ 21 ವರ್ಷ ವಯಸ್ಸಾಗಿದ್ದು ಕಳೆದ ಏಳು ವರ್ಷಗಳ ಹಿಂದಿನ ವಿಡಿಯೋಗಳನ್ನು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿ ನಾನು ಕಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಈ ವಿಡಿಯೋಗಳನ್ನು ಡಿಲೀಟ್ ಮಾಡಿಸಲು ನಾನು ಹಾಗೂ ನನ್ನ ಫ್ಯಾಮಿಲಿ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದೇವೆ. ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದೇವೆ. ಆದರೆ ಯಾರೂ ಕೂಡ ನನ್ನ ಮನವಿಗೆ ತಕ್ಕ ಉತ್ತರವನ್ನು ನೀಡುತ್ತಿಲ್ಲ.

ನಾನು ಈ ವಿಡಿಯೋಗಳನ್ನು ಪೂರ್ಣ ವೆಬ್ಸೈಟ್ನಲ್ಲಿ ನೋಡಿ ದಂಗಾಗಿ ಹೋಗಿದ್ದೇನೆ ಕೆಟ್ಟ ಫಾರ್ ಸೇಲ್ ಎನ್ನುವ ಚಿತ್ರದಲ್ಲಿ ನಾನು ನಟಿಸಿರುವುದನ್ನು ನೆನಪಿಸಿಕೊಂಡರೆ ನನ್ನ ಮೇಲೆ ನನಗೆ ಅಸಹ್ಯವೇನಿಸುತ್ತದೆ. ಈ ಚಿತ್ರದಲ್ಲಿ ಸ್ತ್ರೀಯನ್ನು ದ್ವೇಷ ಮಾಡುವ ಹಲವು ಅಂಶಗಳು ಇದ್ದವು ಅವುಗಳನ್ನು ಇಂಪಾರ್ಟೆಂಟ್ ಎನ್ನುವಂತೆ ತೋರಿಸಿದರು ತಂಗಿಯ ಮೇಲೆ ನಡೆದ ಅತ್ಯಾಚಾರವನ್ನು ನೋಡಿ ಬೇಸರದಿಂದ ಅಕ್ಕ ಆತ್ಮಹತ್ಯೆ ಮಾಡಿಕೊಳ್ಳುವ ಕಥೆಯೇ ಆ ಸಿನಿಮಾ ಎಂದು ಸೋಲ ಹೇಳಿದ್ದಾರೆ.

 

ಅದನ್ನು ಕೆಟ್ಟ ಸಿನಿಮವಾಗಿದ್ದು ನಾನು ಅದರಲ್ಲಿ ನಟಿಸಿರುವುದರಿಂದ ನನಗೆ ಬೇಸರವಾಗುತ್ತಿದೆ. ಆದ್ದರಿಂದಲೇ ನಾನು ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿಕೊಂಡೆ ಇದೀಗ ನಾನು ಯಾಕೆ ಆತ್ಮಹತ್ಯೆ ಮಾಡಿಕೊಂಡೆ ಎನ್ನುವುದನ್ನು ಹಂಚಿಕೊಳ್ಳಬೇಕು ಎನ್ನುವ ಧೈರ್ಯ ಬಂದು ನಾನು ಮಾತನಾಡುತ್ತಿದ್ದೇನೆ ಆ ಸಿನಿಮಾದಲ್ಲಿ ನಿರ್ದೇಶಕರು ಅತ್ಯಾಚಾರದ ದೃಶ್ಯವನ್ನು ತೋರಿಸಲೇಬೇಕು ಎಂದು ಹೇಳಿದ್ದರು

ಆದ್ದರಿಂದಲೇ ನಾನು ಕೂಡ ಒಪ್ಪಿಕೊಂಡೆ ನಾನು ಆಗ ಇನ್ನು ಚಿಕ್ಕವಳು ಅಷ್ಟೊಂದು ಜನರ ನಡುವೆ ಆ ರೀತಿಯಾದ ದೃಶ್ಯವನ್ನು ಮಾಡಲಿ ನನಗೆ ಮುಜುಗರ ವಾಗುತ್ತಿತ್ತು ಆ ಸಿನಿಮಾ ಸಮಾಜಕ್ಕೆ ಏನನ್ನು ನೀಡುತ್ತಿದೆ ಎನ್ನುವುದನ್ನು ನಾನು ಅರಿತುಕೊಳ್ಳಲು ಆ ವಯಸ್ಸು ನನಗೆ ಸರಿಯಾಗಿರಲಿಲ್ಲ ಆ ವಯಸ್ಸಿನಲ್ಲಿ ನಿನಗೆ ಸಮಾಜದ ಬಗ್ಗೆ ತಿಳುವಳಿಕೆ ಇರಲಿಲ್ಲ ಆದ್ದರಿಂದ ಸಿನಿಮಾವನ್ನು ಒಪ್ಪಿಕೊಂಡಿದ್ದೆ.

ಕೊನೆಗೂ ಅತ್ಯಾಚಾರದ ದೃಶ್ಯವನ್ನು ನಿರ್ದೇಶಕರು ಮಾಡಿ ಮುಗಿಸಿದರು ಈ ದೃಶ್ಯದ ಚಿತ್ರೀಕರಣ ನಡೆಯುವಾಗ ಕೆಲವರು ಮಾತ್ರ ಇದ್ದರು ಈ ಚಿತ್ರ ಮುಗಿದ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಮುಂಚಿನ ರೀತಿ ನನ್ನ ಜೀವನವನ್ನು ನಡೆಸುತ್ತಿದೆ. ಆದರೆ ನಾನು ಪಿಯುಸಿಗೆ ಬಂದಾಗ ಸಿನಿಮಾದಲ್ಲಿ ಅತ್ಯಾಚಾರದ ದೃಶ್ಯಗಳ ಚಿತ್ರೀಕರಣದ ವಿಡಿಯೋ ಸೋರಿಕೆ ಆಗಿತ್ತು

ನಾನು ಮಧ್ಯಮ ಕುಟುಂಬದ ಮಹಿಳೆಯಾಗಿದ್ದು ಮರ್ಯಾದೆಗೆ ಅಂಜುತ್ತೇವೆ ಈ ವಿಡಿಯೋದಿಂದ ಸಾಕಷ್ಟು ಸಮಸ್ಯೆಗಳು ತಲೆದೂರಿದ್ದವು ಈ ವಿಡಿಯೋವನ್ನು ನೋಡಿ ಶಿಕ್ಷಕರು ಸಂಬಂಧಿಕರು ಸ್ನೇಹಿತರು ನನ್ನನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದರು ಆದರೆ ನನ್ನ ಪೋಷಕರು ನಂಬಿಕೆ ಇಟ್ಟುಕೊಂಡು ಪ್ರೀತಿಸುತ್ತಿದ್ದರು ಪೋಷಕರು ಸಹ ಸಿನಿಮಾ ಎಂದರೆ ಹೆದರುತ್ತಾರೆ. ಈ ಸಿನಿಮಾದಿಂದ ನನಗೆ ಸಾಕಷ್ಟು ಮಾನವನಿ ಉಂಟಾಗಿದೆ. ಎಲ್ಲರೂ ಈ ರೀತಿ ಅನುಮಾನದ ದೃಷ್ಟಿಯಿಂದ ನೋಡುವುದನ್ನು ನಾನು ಹೇಗೋ ಒಪ್ಪಿಕೊಳ್ಳಬಲ್ಲೆ ಆದರೆ ನನ್ನ ಶಿಕ್ಷಕರು ಅದೇ ರೀತಿ ನೋಡಿದರು ನನಗೆ ತುಂಬಾ ಹಿಂಸೆಯಾಗುತ್ತದೆ.

ಎಂದು ಸೋನು ಫೇಸ್ಬುಕ್ನಲ್ಲಿ ಲೈವ್ ಬಂದು ಇದರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ತನ್ನ ನೋವು ಹತಾಶಗಳ ಬಗ್ಗೆ ದನಿಯತ್ತಿದ್ದಾರೆ. ಅಷ್ಟೇ ಅಲ್ಲದೆ ನಾನು ಏನನ್ನು ಕಳೆದುಕೊಂಡಿರುವ ಹಾಗೆ ಬಾವುಸುವುದಿಲ್ಲ ಬೇರೆಯವರು ನನ್ನ ಮೇಲೆ ಹೇಗೆ ಕಾಣಲಿ ತೋರುತ್ತಾರೆ ಎಂದು ಅಚ್ಚರಿಯಾಗುತ್ತದೆ. ಈ ಸಿನಿಮಾದಲ್ಲಿ ನಾನು ನಟಿಸಿರುವುದರಿಂದ ನನ್ನ ತಪ್ಪಿದೆ ಎಂದು ಹಲವಾರು ಜನರು ಹೇಳಿದರು ವಿಡಿಯೋ ಡಿಲೀಟ್ ಮಾಡಲು ನಾವು ಕೂಡ ಕಷ್ಟಪಟ್ಟೆವು ಆದರೆ ಸಾಧ್ಯವಾಗಲಿಲ್ಲ ಎಂದು ಪೊಲೀಸರ ವಿರುದ್ಧ ಹಾಗೂ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸೋನಾ ಮಾತನಾಡಿದ್ದಾರೆ.