ಬಿಗ್ ಬಾಸ್ ಸೋತರೂ ರಾಕೇಶ್ ಅಡಿಗನಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ರೂಪೇಶ್ ಗಿಂತ ಹೆಚ್ಚು!

ಬಿಗ್ ಬಾಸ್ ಸೀಸನ್ 9ರ(bigg Boss season 9) ಕಾರ್ಯಕ್ರಮ ನೆನ್ನೆ ಅಷ್ಟೇ ಮುಕ್ತಾಯವಾಗಿದೆ. ಬಿಗ್ ಬಾಸ್ ಸೀಸನ್ ೯ರಲ್ಲಿ ರೂಪೇಶ್ ಶೆಟ್ಟಿ(bigg Boss season 9 winner rupesh Shetty) ವಿನ್ನರಾಗಿದ್ದಾರೆ. ರಾಕೇಶ್ ಅಡಿಗ (bigg Boss season 9 runner Rakesh adiga)ಸೋತರೂ ಕೂಡ ರನ್ನರ್ ಆಗಿದ್ದಾರೆ. ಹಾಗಾದರೆ ರನ್ನರ್ ಆಗಿರುವ ರಾಕೇಶ್ ಅಡಿಗರವರಿಗೆ ಬಿಗ್ ಬಾಸ್ ಸೀಸನ್ 9ರಲ್ಲಿ ಸಿಕ್ಕಿರುವ ಸಂಭಾವನೆ ಎಷ್ಟು? ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ..

 

ಬಿಗ್ ಬಾಸ್ ಸೀಸನ್ 9ರ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ ಹಾಗೆ ರಾಕೇಶ್ ಅಡಿಗ ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಒಂದು ವಾರಕ್ಕೆ ಎರಡು ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆಯುತ್ತಿದ್ದರು ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾರಣ ರನ್ನರ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ರಾಕೇಶ್ ಅಡಿಗ ನಟನಾಗಿ ಕನ್ನಡ ಫಿಲಂ ಇಂಡಸ್ಟ್ರಿಗೆ(Kannada film industry) ಈ ಮೊದಲೇ ಪರಿಚಯವಾಗಿದ್ದರು 2009ರಲ್ಲಿ ತೆರೆಕಂಡ ಜೋಶ್(Josh movie) ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ತಮ್ಮನ ನಟನೆಯಿಂದ ಸಾಕಷ್ಟು ಚಾಪೂ ಮೂಡಿಸಿದ್ದರು ರಾಕೇಶ್ ಅಡಿಗ ಅವರಿಗೆ ಇದೀಗ 35 ವರ್ಷ ವಯಸ್ಸಾಗಿದೆ(Rakesh adiga age). ಅಷ್ಟೇ ಅಲ್ಲದೆ ರಾಕೇಶ್ ಅಡಿಗ ಕನ್ನಡದ ಮೊದಲ ರಾಪರ್ ಕೂಡ ಆಗಿದ್ದಾರೆ. ಜೋಶ್ ಚಿತ್ರದ ನಂತರ ಮಂದಹಾಸ, ಅಲೆಮಾರಿ, ತರುವಾಯ, ಅವರು ಪ್ಯಾರಿ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ರಾಕೇಶ್ ಅಡಿಗ ಕಳೆದ 14 ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಇದ್ದರು ಹಾಗಾಗಿ ರಾಕೇಶ್ ಅಡಿಗ ಅವರಿಗೆ ಒಟ್ಟು 28 ಲಕ್ಷ ಬಿಗ್ ಬಾಸ್ ಕಡೆಯಿಂದ ಸಂಭಾವನೆ ರೂಪದಲ್ಲಿ ದೊರಕಿದೆ ಹಾಗೆಯೇ ರನ್ನರ್ ಅಪ್ ಆಗಿ 10 ಲಕ್ಷ ರೂಪಾಯಿ ಬಿಗ್ ಬಾಸ್ ಕಡೆಯಿಂದ ರಾಕೇಶ್ ಅಡಿಗ ಅವರಿಗೆ ದೊರಕಿದೆ. ಎಲ್ಲಾ ಹಣವು ಸೇರಿ ರಾಕೇಶ್ ಅಡಿಗನಿಗೆ ಒಟ್ಟು 38 ಲಕ್ಷ ಬಿಗ್ ಬಾಸ್ ಮನೆಯ ಕಡೆಯಿಂದ ದೊರಕಿದೆ. ಬಿಗ್ ಬಾಸ್ ಸೀಸನ್ 9ರ ಗ್ರಾಂಡ್ ಫಿನಾಲೆಯಲ್ಲಿ (bigg Boss season 9 grand finale)ರಾಕೇಶ್ ಅಡಿಗರವರಿಗೆ ಒಟ್ಟು 38 ಲಕ್ಷ ರೂಪಾಯಿ ಸಿಕ್ಕಿದೆ.