ಡ್ರೋನ್ ಪ್ರತಾಪ್ ಸೈಕೋ ಎಂದು ಶಾಕಿಂಗ್ ಸತ್ಯವನ್ನು ಹೊರ ಹಾಕಿದ ಮನೋವಿಜ್ಞಾನಿ,ಇರುವ ಭ್ರಮೆ ಕಾಯಿಲೆ ಯಾವುದು ನೋಡಿ

ಅನುಪಯುಕ್ತ ವೇಸ್ಟ್ ವಸ್ತುಗಳನ್ನು ಉಪಯೋಗಿಸಿ ನಾನು ಡ್ರೋನ್ ತಯಾರಿಸಿದ್ದೇನೆ ಎಂದು ಸುಳ್ಳು ಹೇಳಿ ಭಾರತದಾದ್ಯಂತ ಹೆಸರನ್ನು ಪಡೆದುಕೊಂಡಿದ್ದ ಡ್ರೋನ್ ಪತ್ರ ಕಳೆದ ವರ್ಷವಷ್ಟೇ ಅಸಲಿ ಎಲ್ಲ ನಕಲಿ ಎಂದು ತಿಳಿದು ಬಂದಿತ್ತು. ಈ ವಿಚಾರವಾಗಿ ಪೊಲೀಸರ ಬಳಿ ದೂರನ್ನು ಕೂಡ ದಾಖಲಿಸಲಾಗಿದೆ. ಪ್ರತಾಪ(drone Pratap) ತಾನು ಡ್ರೋನ್ ಕಂಡುಹಿಡಿದಿರುವುದಾಗಿ ಹೇಳಿ ಎಲ್ಲರನ್ನು ನಂಬಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣವನ್ನು ದೋಚಿದ್ದಾರೆ.

ಡ್ರೋನ್ ಪ್ರತಾಪ ಒಬ್ಬ ಸುಳ್ಳುಗಾರ ಎಂದು ಜೆ ಕಬ್ಬು ಜಾರ್ಜ್ ರವರು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿದ್ದು ಇವರು ಪೊಲೀಸರಲ್ಲಿ ಡ್ರೋನ್ ಪ್ರತಾಪನ ವಿರುದ್ಧ ದೂರನ್ನು ನೀಡಿದ್ದರು ಆದರೆ ಡೋಂಟ್ ಪ್ರತಾಪ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಓದಿನ ಬಗ್ಗೆ ಸಾಧನೆಯ ಬಗ್ಗೆ ತಾನು ಪಡೆದುಕೊಂಡಿರುವ ಪ್ರಶಸ್ತಿಗಳ ಬಗ್ಗೆ ಸುಳ್ಳುಗಳನ್ನು ಹೇಳುತ್ತಾ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾನೆ.

ಡ್ರೋನ್ ಪ್ರತಾಪನಿಗೆ ಡ್ರೋನ್ ತಯಾರಿಸುವ ಕುರಿತು ಅಲ್ಪ ಜ್ಞಾನವು ಕೂಡ ಇಲ್ಲದಿದ್ದರೂ ತಾನು ಡ್ರೋನ್ ಕಂಡುಹಿಡಿದಿದ್ದೇವೆ ಎಂದು ಬಹಿರಂಗವಾಗಿ ಸುಳ್ಳುಗಳನ್ನು ಹೇಳುತ್ತಿದ್ದಾನೆ. ಸಾರ್ವಜನಿಕವಾಗಿ ಈ ರೀತಿ ಭಯವಿಲ್ಲದೆ ಡ್ರೋನ್ ಪ್ರತಾಪ ಸುಳ್ಳು ಹೇಳುತ್ತಿರುವುದನ್ನು ನೋಡಿದಾಗ ಈತ ಮಾನಸಿಕ ಅಸ್ವಸ್ಥನು ಅಥವಾ ವಂಚನೆ ಮಾಡಬೇಕೆಂದು ಈ ರೀತಿ ಮಾಡುತ್ತಿದ್ದಾನೆಯೋ ಎಂದು ಖ್ಯಾತ ಮನೋವಿಜ್ಞಾನಿ ಡಾಕ್ಟರ್ ಶ್ರೀಧರ್ ಅವರಲ್ಲಿ ಪ್ರಶ್ನೆಯನ್ನು ಇಟ್ಟಾಗ ಅವರು ಡ್ರೋನ್ ಪ್ರತಾಪನ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಡ್ರೋನ್ ಪ್ರತಾಪನ (drone Pratap)ನಡೆಯ ಬಗ್ಗೆ ಮನೋವಿಜ್ಞಾನಿ ಡಾಕ್ಟರ್ ಶ್ರೀಧರ್ ರವರು ಕೂಲಂಕುಶವಾಗಿ ಅಧ್ಯಯನ ಮಾಡಿ ಡ್ರೋನ್ ಪ್ರತಾಪ ಮಾನಸಿಕ ಬಳಕೆಯಿಂದ ಭ್ರಮೆಯಲ್ಲಿ ಬದುಕುತ್ತಿದ್ದಾನೆ ಎಂದು ಆತ ಮನೋದೌರ್ಬಲ್ಯ ಹಾಗೂ ಮಾನಸಿಕ ಉತ್ಪೇಕ್ಷಯಿಂದ ಕೂಡಿದ್ದು ವಿಜೃಂಭಣೆಯಿಂದ ತನ್ನ ಭಾವನೆಗಳನ್ನು ಹೊರಹಾಕುತ್ತಿದ್ದಾನೆ. ಇದನ್ನು ಇಂಗ್ಲಿಷಿನಲ್ಲಿ ಡಿಲ್ಯುಷನ್ ಆಫ್ ಗ್ರ್ಯಾಂಡ್ಯೂಲರ್ (delusion of grandeur) ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ